ಮಹಿಳಾ ಆಧಿಕಾರಿಗೆ ನಿಂದನೆ ಪ್ರಕರಣ ; ನಾನು ತಪ್ಪು ಮಾಡಿಲ್ಲ – ಬಸವೇಶ್
ಶಿವಮೊಗ್ಗ: ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಶಾಸಕ ಸಂಗಮೇಶ್ ಪುತ್ರ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂಬ ವಿಡಿಯೋ ವೈರಲ್ ಆಗಿತ್ತು. ಶಾಸಕನ ಪುತ್ರನ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ ಕೇಳಿ ಬಂದಿದ್ದು, ಜೆಡಿಎಸ್ ಕೂಡ ಪ್ರತಿಭಟನೆ ನಡೆಸಿತ್ತು. ಇದೀಗ ಈ ಬಗ್ಗೆ ಸಂಗಮೇಶ್ ಪುತ್ರ ಬಸವೇಶ್ ಪ್ರತಿಕ್ರಿಯಿಸಿದ್ದು, ನಾನೇನು ತಪ್ಪು ಮಾಡಿಲ್ಲ ಎಂದಿದ್ದಾರೆ. ಬೀದರ್ ಎಟಿಎಂ ದರೋಡೆಕೋರರ ಸುಳಿವು ಕೊಟ್ಟವರಿಗೆ ಭಾರೀ ಬಹುಮಾನ ನಾನು ಯಾವುದೇ ತಪ್ಪು ಮಾಡಿಲ್ಲ, ಪೊಲೀಸರು ಕರೆದರೆ ಅವರಿಗೆ ಸಹಕರಿಸುತ್ತೇನೆ ಎಂದು ಬಸವೇಶ್ ಹೇಳಿದ್ದಾರೆ. … Continue reading ಮಹಿಳಾ ಆಧಿಕಾರಿಗೆ ನಿಂದನೆ ಪ್ರಕರಣ ; ನಾನು ತಪ್ಪು ಮಾಡಿಲ್ಲ – ಬಸವೇಶ್
Copy and paste this URL into your WordPress site to embed
Copy and paste this code into your site to embed