ಅಂದು ಹಾಲು ಮಾರುತ್ತಿದ್ದ ಹುಡುಗ ಇಂದು ಚಾಂಪಿಯನ್: ರೋಹಿತ್ ಶರ್ಮಾ ರೋಚಕ ಜರ್ನಿ
ಟಿ20 ವಿಶ್ವಕಪ್ ಚಾಂಪಿಯನ್ ನಾಯಕ ರೋಹಿತ್ ಶರ್ಮಾ ಇಷ್ಟೊಂದು ಹೃದಯವಂತನಾಗಿದ್ದು ಹೇಗೆ..? 10 ವರ್ಷಗಳ ಹಿಂದೆ… 2013ರ ನಂತರ ರೋಹಿತ್ ಆಟದಲ್ಲಾದ ಬದಲಾವಣೆ ಆತನಿಗೆ ಇವತ್ತು ವೈಟ್ ಬಾಲ್ ಲೆಜೆಂಡ್ ಎಂಬ ಹಿರಿಮೆಯನ್ನು ತಂದು ಕೊಟ್ಟಿದೆ. ಇದಕ್ಕೆ ರೋಹಿತ್ ಜೀವನಪೂರ್ತಿ ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿಗೆ ಕೃತಜ್ಞನಾಗಿರಬೇಕು. ಅವತ್ತು ಧೋನಿ ದೊಡ್ಡ ದೊಡ್ಡವರನ್ನೇ ಎದುರ ಹಾಕಿಕೊಂಡು ರೋಹಿತ್’ನನ್ನೇನಾದರೂ ಓಪನರ್ ಆಗಿ ಆಡಿಸದೇ ಇದ್ದಿದ್ದರೆ ಇವತ್ತು ರೋಹಿತ್ ಎಲ್ಲಿರುತ್ತಿದ್ದನೋ ಗೊತ್ತಿಲ್ಲ..! ಇವತ್ತಿಗೆ ರೋಹಿತ್ ಶರ್ಮಾ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿದ … Continue reading ಅಂದು ಹಾಲು ಮಾರುತ್ತಿದ್ದ ಹುಡುಗ ಇಂದು ಚಾಂಪಿಯನ್: ರೋಹಿತ್ ಶರ್ಮಾ ರೋಚಕ ಜರ್ನಿ
Copy and paste this URL into your WordPress site to embed
Copy and paste this code into your site to embed