ಗೋಲ್ಡ್ ಪ್ರಿಯರಿಗೆ ಕೊಂಚ ನೆಮ್ಮದಿ ಸುದ್ದಿ: ಇಳಿಕೆ ಕಂಡ ಚಿನ್ನದ ಬೆಲೆ- ಇಲ್ಲಿದೆ ಇಂದಿನ ದರಪಟ್ಟಿ!

ಗೋಲ್ಡ್ ಪ್ರಿಯರಿಗೆ ಕೊಂಚ ನೆಮ್ಮದಿ ಸುದ್ದಿ ಸಿಕ್ಕಿದ್ದು ಚಿನ್ನದ ಬೆಲೆ ಇಳಿಕೆ ಕಂಡಿದೆ. BPL Card: ಅನರ್ಹ ಬಿ.ಪಿ.ಎಲ್ ಕಾರ್ಡ್‌ ಹೊಂದಿದ್ದೀರಾ!?; ಹುಷಾರ್, ಇಂದೇ ಕಾರ್ಡ್ ರದ್ದಾಗುತ್ತೆ!.. ಗೃಹಲಕ್ಷ್ಮಿಗೂ ಕಂಟಕ! ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,450 ರುಪಾಯಿ … Continue reading ಗೋಲ್ಡ್ ಪ್ರಿಯರಿಗೆ ಕೊಂಚ ನೆಮ್ಮದಿ ಸುದ್ದಿ: ಇಳಿಕೆ ಕಂಡ ಚಿನ್ನದ ಬೆಲೆ- ಇಲ್ಲಿದೆ ಇಂದಿನ ದರಪಟ್ಟಿ!