ಪಾರ್ಶ್ವನಾಥ ತೀರ್ಥಂಕರ ಆದರ್ಶ ಅಳವಡಿಕೆಯಿಂದ ಉತ್ತಮ ಜೀವನ ಸಾಧ್ಯ: ಓಂಪ್ರಕಾಶ್ ಬಿರ್ಲಾ..!
ಹುಬ್ಬಳ್ಳಿ: ಪಾರ್ಶ್ವನಾಥ ತೀರ್ಥಂಕರರ ಶಾಂತಿ, ಅಹಿಂಸೆಯ ಸಂದೇಶಗಳನ್ನು ಸಾರ್ವಜನಿಕರು ತಮ್ಮ ಅಮೂಲ್ಯ ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಹೇಳಿದರು. ಮೃತ ಮಗನ ಸಮಾಜ ಸೇವೆ ಮುಂದುವರಿಸಿದ ತಾಯಿ ಪ್ರೇಮಮ್ಮ! ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಕಲ್ಯಾಣ ಮಾರ್ಗವನ್ನು ಕಂಡುಕೊಳ್ಳುವ ಸುಸಂದರ್ಭ. ಭೂಮಿಯ ಮೇಲೆ ಆಧ್ಯಾತ್ಮಿಕವಾಗಿ ಬಹುದೊಡ್ಡ ಕ್ರಾಂತಿ ಮಾಡಿದವರು ಕುಂತುಸಾಗರ ಮಹಾರಾಜರು. ಸಾಮಾಜಿಕ ಜೀವನದಲ್ಲಿ ಜನರ ಪರಿವರ್ತನೆ ಮಾಡುವ ಬಹುದೊಡ್ಡ ಮಾರ್ಗದಲ್ಲಿ ಜೈನ ಮುನಿಗಳು ಕಾರ್ಯ … Continue reading ಪಾರ್ಶ್ವನಾಥ ತೀರ್ಥಂಕರ ಆದರ್ಶ ಅಳವಡಿಕೆಯಿಂದ ಉತ್ತಮ ಜೀವನ ಸಾಧ್ಯ: ಓಂಪ್ರಕಾಶ್ ಬಿರ್ಲಾ..!
Copy and paste this URL into your WordPress site to embed
Copy and paste this code into your site to embed