AIN Live News
    Facebook Twitter Instagram YouTube
    ಕನ್ನಡ     English     తెలుగు
    Monday, May 23
    Facebook Twitter Instagram YouTube
    AIN Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಚಲನಚಿತ್ರ
    • ಕ್ರೀಡೆ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಜ್ಯೋತಿಷ್ಯ
    • ಫೋಟೋ ಗ್ಯಾಲರಿ
    • ವಿಡಿಯೋ
    ಕನ್ನಡ     English     తెలుగు
    Facebook Twitter Instagram YouTube
    AIN Live News
    Home»ಲೈಫ್ ಸ್ಟೈಲ್»ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ.. ಅನೇಕ ಆರೋಗ್ಯದ ಗುಟ್ಟುಗಳಿವೆ

    ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ.. ಅನೇಕ ಆರೋಗ್ಯದ ಗುಟ್ಟುಗಳಿವೆ

    ain userBy ain userDecember 25, 2021
    Share
    Facebook Twitter LinkedIn Pinterest Email

    ದಕ್ಷಿಣ ಭಾರತದಲ್ಲಿ ಹಿಂದಿನಿಂದಲೂ ದೇವಸ್ಥಾನ, ಪೂಜೆ ಕಾರ್ಯಕ್ರಮ, ಮದುವೆ ಕಾರ್ಯಕ್ರಮ ಇತ್ಯಾದಿಗಳಿಗೆ ಊಟ ಮಾಡಲು ಬಾಳೆ ಎಲೆಯನ್ನೇ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇಂದಿನ ದಿನಗಳಲ್ಲಿ ಕೆಲವೊಂದು ಮದುವೆ ಹಾಗೂ ಕಾರ್ಯಕ್ರಮಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದನ್ನು ನೋಡಬಹುದು. ಬಾಳೆ ಹಣ್ಣನ್ನು ನಾವು ಸೇವನೆ ಮಾಡುವಂತೆ ಬಾಳೆ ಎಲೆಯಲ್ಲಿ ಊಟ ಮಾಡಿದರೆ, ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

    ಬಾಳೆ ಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ. ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ. ಮುಖ್ಯವಾದ 6 ಲಾಭಗಳು ಇಲ್ಲಿವೆ. ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.

    Demo

    ಚೆನ್ನೈನ ಆಯುರ್ವೇದ ತಜ್ಞರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ. ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು. ಆದರೆ, ಬಾಳೆ ಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು.

    ಗ್ಯಾಸ್ ಅಡುಗೆಯಿಂದ ಆಹಾರವನ್ನು ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ. ಬಾಳೆ ಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ‘ಡಿ’ ಶೇಖರಣೆಗೊಂಡಿರುತ್ತದೆ. ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ. ಭವಿಷ್ಯದಲ್ಲಿ ಚರ್ಮರೋಗಗಳು ಬಾರದಂತೆ ತಡೆಯುವ ವೈದ್ಯೋದ್ದೇಶ ಇದರದ್ದು.

    ತೆಂಗಿನೆಣ್ಣೆ ಲೇಪಿತ ಬಾಳೆ ಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ. ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್  ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.

     

    Share. Facebook Twitter LinkedIn Email WhatsApp

    Related Posts

    sweet potatoes uses..ಸಿಹಿಗೆಣಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ..!

    May 19, 2022

    Health Tips…ಮೂಲಂಗಿ ಸೇವನೆಯಿಂದ ದೇಹಕ್ಕೆ ಸಿಗುವ ಲಾಭಗಳೇನು ಗೊತ್ತಾ..?

    May 19, 2022

    Sex and coronavirus..ಕೊರೊನಾದಿಂದ ಚೇತರಿಸಿದವರು ಎಷ್ಟು ದಿನಗಳ ಬಳಿಕ ಸೆಕ್ಸ್ ಮಾಡಬಹುದು..? ಇಲ್ಲಿದೆ ನೋಡಿ

    May 18, 2022

    ಅತಿ ಕಡಿಮೆ ನೀರು ಕುಡಿದರೆ ಏನಾಗುತ್ತೆ ಗೊತ್ತಾ..? ನೀವು ತಿಳಿಯಲೇಬೇಕಾದ ಮಾಹಿತಿ ಇದು

    May 17, 2022

    benefits of watermelon…ಇಲ್ಲಿದೆ ನೋಡಿ ಕಲ್ಲಂಗಡಿ ಹಣ್ಣು, ಸಿಪ್ಪೆ, ಬೀಜದ ಆರೋಗ್ಯ ಲಾಭಗಳು

    May 17, 2022

    Breast Health…ಪುರುಷರಿಗೆ ಮಹಿಳೆಯರ ಸ್ತನಗಳ ಬಗ್ಗೆ ಯಾಕೆ ಹೆಚ್ಚು ಆಸಕ್ತಿ ಗೊತ್ತಾ..?

    May 17, 2022

    Lifestyle..ದಿಢೀರ್ ಲೈಂಗಿಕ ಸಂಪರ್ಕ ನಿಲ್ಲಿಸಿದರೆ ದೇಹದ ಮೇಲಾಗುವ ಪರಿಣಾಮವೇನು ಗೊತ್ತಾ..?

    May 17, 2022

    Bathing mistakes..ಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ..!

    May 16, 2022

    ನಿಮಗೆ ಬೆಳಗ್ಗೆ ಹಲ್ಲುಜ್ಜದೆ ನೀರು ಕುಡಿಯುವ ಅಭ್ಯಾಸವಿದೆಯೇ..? ಹಾಗಾದ್ರೆ ಈ ಸ್ಟೋರಿ ನೋಡಿ

    May 16, 2022

    benefits of castor oil…ಹರಳೆಣ್ಣೆ ಬಗ್ಗೆ ನಿಮಗೆ ಗೊತ್ತಿಲ್ಲದ ಉಪಯೋಗಕರ ವಿಷಯಗಳು..!

    May 13, 2022

    ಒಮ್ಮೆ ಬಳಸಿದ ಎಣ್ಣೆಯನ್ನ ಮತ್ತೊಮ್ಮೆ ಬಳಸಿದ್ರೆ ನಮ್ಮ ದೇಹಕ್ಕಾಗುವ ಹಾನಿ ಗೊತ್ತಾದ್ರೆ ಶಾಕ್ ಆಗ್ತೀರಾ..!?

    May 13, 2022

    ನಿಮ್ಮ ಹುಡುಗನಲ್ಲಿ ಇಂತಹ ಗುಣಗಳಿದ್ರೆ ಎಂದಿಗೂ ಕೈ ಕೊಡಬೇಡಿ..! ಯಾವ್ದ್ ಅದು ಅಂತೀರಾ..?

    May 13, 2022

    Benefits of Black Pepper…ಶೀತ ಜ್ವರ ಸೇರಿದಂತೆ ಅನೇಕ ರೋಗಗಳಿಗೆ ರಾಮಬಾಣ ಕಾಳು ಮೆಣಸು..!

    May 10, 2022

    ನಿಮಗೆ ನರುಳ್ಳೆ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ, ಉತ್ತಮ ಮನೆಮದ್ದು..!

    May 10, 2022

    benefits of kharbuja…ಕರಬೂಜ ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು ತಿಳಿದರೆ ಆಶ್ಚರ್ಯಪಡುತ್ತೀರಾ..!?

    May 10, 2022

    benefits of mishri…ಕಲ್ಲು ಸಕ್ಕರೆ ಸವಿದರೆ ಇದೆ ಹತ್ತಾರು ಆರೋಗ್ಯಕಾರಿ ಪ್ರಯೋಜನಗಳು..!

    May 10, 2022

    Heart attack..ಯುವ ಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಡೆಯುವುದು ಹೇಗೆ..? ಇಲ್ಲಿದೆ ಪರಿಹಾರ

    May 10, 2022

    Mother’s Day.. “ಅಮ್ಮ” ಎನ್ನುವುದು ಪದಗಳಿಗೆ ನಿಲುಕದ ಒಂದು ಸುಂದರ ಅನುಭೂತಿ: ವಿಶ್ವ ತಾಯಂದಿರ ದಿನದ ಶುಭಾಶಯಗಳು

    May 8, 2022

    thyroid symptoms…ನಿಮಗೆ ಥೈರಾಯ್ಡ್ ಸಮಸ್ಯೆ ಇದೆಯೇ..? ಇಲ್ಲಿದೆ ನೋಡಿ ಸುಲಭ ಪರಿಹಾರ

    May 7, 2022

    Mistakes to Avoid while Taking Facial Steam…ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳುವಾಗ ಈ ತಪ್ಪುಗಳನ್ನ ಮಾಡದಿರಿ

    May 7, 2022

    ಜೇನಿನೊಂದಿಗೆ ಬೆರೆಸಿದ ಬಾದಾಮಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಗೊತ್ತಾ..?

    May 7, 2022

    Type 2 Diabetes..ಟೈಪ್ 2 ಮಧುಮೇಹ ನಿಯಂತ್ರಣಕ್ಕೆ ಈ ಹಣ್ಣನ್ನು ಸೇವಿಸಿ ಸಾಕು..!

    May 5, 2022

    ಹೆಂಡತಿಗೆ ಮನೆಯಲ್ಲಿ ಕಿರಿಕಿರಿ ಉಂಟು ಮಾಡುವ ಅಭ್ಯಾಸಗಳು ಯಾವುವು ಗೊತ್ತಾ..?

    May 5, 2022

    turmeric in belly..ರಾತ್ರಿ ಮಲಗೋ ಮೊದಲು ಹೊಕ್ಕಳಿನ ಮೇಲೆ ಅರಿಶಿನ ಹಚ್ಚಿ ನೋಡಿ..!

    May 5, 2022

    Health Tips…ತ್ವರಿತವಾಗಿ ಸ್ನಾಯು ಸೆಳೆತ ಗುಣಪಡಿಸುವ ಪವರ್’ಫುಲ್ ಆಹಾರಗಳು ಯಾವುವು ಗೊತ್ತಾ..?

    May 4, 2022

    ಹಸಿರು ಸೇಬು ಹಣ್ಣನ್ನು ಸವಿಯುವುದರಿಂದ ಉಂಟಾಗುವ ಪ್ರಯೋಜನಗಳೇನು ಗೊತ್ತಾ..?

    May 2, 2022

    Beer Benefits…ಪ್ರತಿದಿನ ಬಿಯರ್ ಕುಡಿಯುವುದರಿಂದ ಆಗುವ ಪ್ರಯೋಜಗಳೇನು ಗೊತ್ತಾ..?

    May 2, 2022

    strong relationship tips..ದಾಂಪತ್ಯ ಜೀವನದಲ್ಲಿ ಸಂತೋಷವಾಗಿರಲು ಹೀಗೆ ಮಾಡಿ..!

    May 2, 2022

    men’s health..ವಯಸ್ಸು 40 ದಾಟಿದ ನಂತರ ಪುರುಷರು ಈ ಬಗ್ಗೆ ಗಮನ ಹರಿಸಲೇಬೇಕು..!

    May 2, 2022

    Cucumber…ಸೌತೆಕಾಯಿ ತಿಂದ ಬಳಿಕ ಯಾಕೆ ನೀರು ಕುಡಿಯಬಾರದು ಗೊತ್ತಾ..?

    April 27, 2022

    ಟ್ರಯಲ್ ರೂಂನಲ್ಲಿ ‘ಹಿಡನ್ ಕ್ಯಾಮೆರಾ’ ಪತ್ತೆ ಹಚ್ಚುವುದು ಹೇಗೆ ಗೊತ್ತಾ..? ತಪ್ಪದೆ ಓದಿ

    April 25, 2022

    ಹುಡುಗರಿಗೆ ಹೆಣ್ಮಕ್ಳಲ್ಲಿ ತುಂಬಾ ಇಷ್ಟವಾಗೋ ಸಂಗತಿಗಳು ಏನೂ ಗೊತ್ತಾ..?

    April 25, 2022

    ಉತ್ತಮ ಸಂಗಾತಿಯ ಆಯ್ಕೆ ಮತ್ತು ಗುಣಗಳನ್ನು ತಿಳಿದುಕೊಳ್ಳುವುದು ಹೇಗೆ..? ಇಲ್ಲಿದೆ ನೋಡಿ

    April 25, 2022

    Dreams..ಕನಸಲ್ಲಿ ಈ ವಸ್ತುಗಳು ಕಾಣಿಸಿಕೊಂಡರೆ ಅದು ಇದ್ದಕ್ಕಿದ್ದಂತೆ ಸಂಪತ್ತು ಗಳಿಸುವ ಮುನ್ಸೂಚನೆಯಂತೆ..!

    April 25, 2022

    lose belly fat.. ಒಂದೇ ವಾರದಲ್ಲಿ ಸೊಂಟದ ಕೊಬ್ಬು ಕಡಿಮೆ ಮಾಡಬಹುದು..! ಹೇಗೆ ಗೊತ್ತಾ..?

    April 25, 2022

    ಮನ್ವಂತರ ಎಂದರೆ ಏನು.. ಹೇಗೆ ಅದರ ಲೆಕ್ಕಾಚಾರ..

    April 23, 2022

    ಸ್ಲಿಮ್ ಹೊಟ್ಟೆಗಾಗಿ ಪರಿಣಾಮಕಾರಿ ಟಿಪ್ಸ್..! ಆಹಾರ ಬದಲಿಸಿ ತೂಕ ಇಳಿಸಿ

    April 16, 2022

    ಬೇಸಿಗೆಯ ಬಿಸಿಗೆ ಈ ತಂಪು ಪಾನಿಯ ರಾಮಬಾಣ..!

    April 16, 2022

    ನೀವು ಬೇಸಿಗೆಯಲ್ಲಿ Cold Water ಕುಡಿಯುತ್ತೀರಾ..? ಹಾಗದ್ರೆ ಈ ಸ್ಟೋರಿ ಓದಿ..!

    April 12, 2022

    ದ್ರಾಕ್ಷಿಹಣ್ಣು -ಏನಿದೆ -ಇದರಲ್ಲಿ -ನೋಡಿ…

    April 8, 2022
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಫೋಟೋ ಗ್ಯಾಲರಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.