ಇಳಿ ವಯಸ್ಸಲ್ಲೂ ಮತಗಟ್ಟೆಗೆ ಬಂದು ವೋಟ್ ಮಾಡಿದ 90ವರ್ಷದ ಅಜ್ಜಿ…!

ದಾಸರಹಳ್ಳಿ: ಇಳಿ ವಯಸ್ಸಲ್ಲೂ ಮತದಾನ ಮಾಡಿದ 90ವರ್ಷದ ಅಜ್ಜಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಯುವ ಜನತೆ ನಾಚುವಂತೆ ಅಜ್ಜಿ ಮತದಾನ ಮಾಡಿದ್ದಾರೆ. Hubballi: ನಮ್ಮ ದೇಶ ಆಳಲು ರಾಹುಲ್ ಸಮರ್ಥನಾ? – ಯತ್ನಾಳ್ ಪ್ರಶ್ನೆ..! ದಾಸರಹಳ್ಳಿಯ ನೆಲಗದರಹಳ್ಳಿಯ ಬೂತ್ ಸಂಖ್ಯೆ 270 ರಲ್ಲಿ ಮತದಾನ ನಡೆದಿದ್ದು, ರುದ್ರಮ್ಮ ಎಂಬುವವರಿಂದ ಮತದಾನ ಮಾಡಲಾಗಿದೆ. ವೀಲ್ ಚೇರ್ ನಲ್ಲಿ ಬಂದು ರುದ್ರಮ್ಮ ಮತದಾನ ಮಾಡಿದ ಮಾಡಿದ್ದಾರೆ.