ವಿಡಿಯೋ ನೋಡುತ್ತಲೇ 3 ವರ್ಷದ ಮಗು ಮೇಲೆ ರೇಪ್ ಮಾಡಿದ 9 ವರ್ಷದ ಬಾಲಕ!
ಪುಣೆ:- ವಿಡಿಯೋ ನೋಡುತ್ತಲೇ 3 ವರ್ಷದ ಮಗು ಮೇಲೆ 9 ವರ್ಷದ ಬಾಲಕ ರೇಪ್ ಮಾಡಿದ ಘಟನೆ ಜರುಗಿದೆ. ನಿಮ್ಮ ಹಳದಿ ಹಲ್ಲು ಫಳಫಳನೆ ಹೊಳೆಯಬೇಕಾ? ಹಾಗಿದ್ರೆ ಈ ಮನೆಮದ್ದು ಟ್ರೈ ಮಾಡಿ! ಬಾಲಕನನ್ನು ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ ಮುಂದೆ ಹಾಜರುಪಡಿಸಲಾಯಿತು. ಆ ಕೋರ್ಟ್ ಅವನಿಗೆ ಜಾಮೀನು ನೀಡಿತು. ಆತನನ್ನು ಅವನ ಹೆತ್ತವರ ಜೊತೆ ಕಳುಹಿಸಿತು. ಪುಣೆಯಲ್ಲಿ ಒಂದೇ ಏರಿಯಾದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಹುಡುಗ ಮತ್ತು … Continue reading ವಿಡಿಯೋ ನೋಡುತ್ತಲೇ 3 ವರ್ಷದ ಮಗು ಮೇಲೆ ರೇಪ್ ಮಾಡಿದ 9 ವರ್ಷದ ಬಾಲಕ!
Copy and paste this URL into your WordPress site to embed
Copy and paste this code into your site to embed