ಹೃದಯವಿದ್ರಾವಕ ಘಟನೆ: ಲವರ್ ಮೇಲಿನ ಕೋಪಕ್ಕೆ 7 ವರ್ಷದ ಮಗುವನ್ನು ಗೋಡೆಗೆ ಬಡಿದು ಕೊಲೆ!
ಗುರುಗ್ರಾಮ:- ಪ್ರೇಯಸಿಯ ಜೊತೆಗಿನ ಸಣ್ಣ ವಿವಾದದ ನಂತರ ಆಕೆಯ ಲಿವ್ ಇನ್ ಪಾರ್ಟನರ್ ಆಕೆಯ ಇಬ್ಬರು ಮಕ್ಕಳ ಮೇಲೆ ಹಲ್ಲೆ ನಡೆಸಿದ ಘಟನೆ ಗುರುಗ್ರಾಮದ ಸೈಬರ್ ಸಿಟಿಯಲ್ಲಿ ಜರುಗಿದೆ. ಇಲಿ ಜ್ವರದ ಬಗ್ಗೆ ಎಚ್ಚರವಿರಲಿ: ಕಡೆಗಣಿಸಿದ್ರೆ ಅಪಾಯ ಗ್ಯಾರಂಟಿ! ಘಟನೆಯಲ್ಲಿ ಆಕೆಯ 7 ವರ್ಷದ ಮಗ ಪ್ರೀತ್ ಸಾವನ್ನಪ್ಪಿದ್ದರೆ, 9 ವರ್ಷದ ಮಗನನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿದೆ. 26 ವರ್ಷದ ಮಹಿಳೆ ತನ್ನ ಇಬ್ಬರು ಮಕ್ಕಳಾದ ಮನು (9) ಮತ್ತು ಪ್ರೀತ್ (7) ಅವರೊಂದಿಗೆ ಒಂದು ವಾರದ … Continue reading ಹೃದಯವಿದ್ರಾವಕ ಘಟನೆ: ಲವರ್ ಮೇಲಿನ ಕೋಪಕ್ಕೆ 7 ವರ್ಷದ ಮಗುವನ್ನು ಗೋಡೆಗೆ ಬಡಿದು ಕೊಲೆ!
Copy and paste this URL into your WordPress site to embed
Copy and paste this code into your site to embed