ಕನ್ನಡದ ಅರಸರು ತಮಿಳುನಾಡು ಆಳಿದ 500 ವರ್ಷ ಹಳೆಯ ಶಾಸನ ಪತ್ತೆ!

ಚೆನ್ನೈ:- ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ 500 ವರ್ಷ ಹಳೆಯ ಕನ್ನಡ ಶಾಸನ ಪತ್ತೆಯಾಗಿದೆ. ಥೇಣಿ ಜಿಲ್ಲೆಯ ಸಿಲ್ವಾರಪಟ್ಟಿಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿ 500 ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆಯ ಶಾಸನ ಪತ್ತೆಯಾಗಿದೆ. ಈ ದೇವಾಲಯದ ನೆಲಮಾಳಿಗೆಯಲ್ಲಿ ರಾಮನಾಥಪುರಂ ಪುರಾತತ್ವ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ರಾಜಗುರು ನೇತೃತ್ವದಲ್ಲಿ ಸಂಶೋಧಕರು ತನಿಖೆ ನಡೆಸಿದಾಗ ಈ ಶಾಸನ ಪತ್ತೆಯಾಗಿದೆ. ಶಾಸನ ಬರೆದಿರುವ ಕಲ್ಲು 3 ಅಡಿ ಎತ್ತರ, 2.5 ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪವಿದೆ. ಅಲ್ಲಿ ಗೋಡೆಗೆ ಶಾಸನವನ್ನು ಅಂಟಿಸಲಾಗಿದೆ. … Continue reading ಕನ್ನಡದ ಅರಸರು ತಮಿಳುನಾಡು ಆಳಿದ 500 ವರ್ಷ ಹಳೆಯ ಶಾಸನ ಪತ್ತೆ!