ನಾಲಿಗೆ ಸ್ವಚ್ಚ ಮಾಡಲು ಹೋಗಿ ಬ್ರಶ್ ನುಂಗಿದ 40 ವರ್ಷದ ಮಹಿಳೆ!
ಪುಣೆ:- ನಾಲಿಗೆ ಸ್ವಚ್ಚ ಮಾಡಲು ಹೋಗಿ 40 ವರ್ಷದ ಮಹಿಳೆ ಬ್ರಶ್ ನುಂಗಿದ ಘಟನೆ ಜರುಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಜರುಗಿದೆ. ಉಪಚುನಾವಣೆ: ಚನ್ನಪಟ್ಟಣ, ಶಿಗ್ಗಾವಿ ಸೇರಿ ಮೂರು ಕ್ಷೇತ್ರಗಳಲ್ಲಿ ಮತದಾನ ಆಗಿದ್ದೆಷ್ಟು ಗೊತ್ತಾ!? ಪುಣೆಯ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ತಕ್ಷಣ ಆಪರೇಷನ್ ಮಾಡಿ ಬ್ರಶ್ ಅನ್ನು ಹೊರಗೆ ತೆಗೆದು, ಆಕೆ ಉಸಿರುಗಟ್ಟಿ ಸಾಯುವುದರಿಂದ ರಕ್ಷಿಸಲಾಯಿತು. ಕಳೆದ ವರ್ಷ ಟೂತ್ ಬ್ರಷ್ ಅನ್ನು ನುಂಗಿ ಸ್ಪ್ಯಾನಿಷ್ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿತ್ತು. ಇದೀಗ ಭಾರತದಲ್ಲಿ ಕೂಡ ಅಂತಹದ್ದೇ … Continue reading ನಾಲಿಗೆ ಸ್ವಚ್ಚ ಮಾಡಲು ಹೋಗಿ ಬ್ರಶ್ ನುಂಗಿದ 40 ವರ್ಷದ ಮಹಿಳೆ!
Copy and paste this URL into your WordPress site to embed
Copy and paste this code into your site to embed