ಒಂಟಿತನ ತಾಳಲಾರದೆ 25ರ ಯುವತಿ ಮದುವೆಯಾದ 70ರ ಮುದುಕ!

ಗಯಾ ಜಿಲ್ಲೆಯ ಬೈದಾ ಗ್ರಾಮದಲ್ಲಿ 70 ವರ್ಷದ ಮುದುಕ 25 ವರ್ಷದ ಯುವತಿಯೊಂದಿಗೆ ಮದುವೆ ಮಾಡಿಕೊಂಡಿರುವ ಘಟನೆ ಜರುಗಿದೆ. ವೃದ್ಧ ರೈತನಾಗಿದ್ದು, ಆತನ ಮೊದಲ ಹೆಂಡತಿ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದರು. ಮೊದಲ ಹೆಂಡತಿ ಸಾವಿನ ನಂತರ ಮದುವೆ ಮಾಡಿಕೊಂಡಿದ್ದಾನೆ. ಶಿಕ್ಷಣ ಇಲಾಖೆ ಆದೇಶಕ್ಕೆ ಡೋಂಟ್ ಕೇರ್: ಶುಲ್ಕ ಮಾಹಿತಿ ಪ್ರಕಟಿಸದ ಖಾಸಗಿ ಶಾಲೆಗಳು! ಮೊಹಮ್ಮದ್ ಸಲೀಮುಲ್ಲಾ ನೂರಾನಿ(70) ಹಮ್ಜಾಪುರದ ಇಸ್ಲಾಂನಗರ ನಿವಾಸಿ ರೇಷ್ಮಾ ಪರ್ವೀನ್(25)ಅವರನ್ನು ವಿವಾಹವಾಗಿದ್ದಾರೆ. ತನ್ನ ಮಕ್ಕಳಿಗೆ ಮದುವೆ ಮಾಡಿದ ನಂತರ ನಾನು ಒಂಟಿ … Continue reading ಒಂಟಿತನ ತಾಳಲಾರದೆ 25ರ ಯುವತಿ ಮದುವೆಯಾದ 70ರ ಮುದುಕ!