ನಮ್ಮ ಮೆಟ್ರೋದಲ್ಲಿ ಪ್ಯಾನಿಕ್ ಬಟನ್ ಒತ್ತಿದ 23 ವರ್ಷದ ಯುವಕನಿಗೆ ಬಿತ್ತು ಭಾರೀ ದಂಡ!

ಬೆಂಗಳೂರು:-ನಮ್ಮ ಮೆಟ್ರೋದಲ್ಲಿ ಪ್ಯಾನಿಕ್ ಬಟನ್ ಒತ್ತಿದ 23 ವರ್ಷದ ಯುವಕನಿಗೆ ಭಾರೀ ದಂಡ ವಿಧಿಸಲಾಗಿದೆ. ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾರಣ ಇಲ್ಲದೇ 23 ವರ್ಷದ ಯುವಕ ಪ್ಯಾನಿಕ್ ಬಟನ್ ಒತ್ತಿದ್ದಾನೆ. ಮಂಗಳವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. Muda Scam: ತೀರ್ಪು ಕಾಯ್ದಿರಿಸಿದ ಕೋರ್ಟ್, ಕ್ಷಣ ಕ್ಷಣಕ್ಕೂ ಸಿದ್ಧುಗೆ ಢವ ಡವ! ಮೆಟ್ರೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಯುವಕನಿಗೆ ದಂಡ ಹಾಕಲಾಗಿದೆ. ಪ್ಯಾನಿಕ್ ಬಟನ್ ಒತ್ತಿದ ಪರಿಣಾಮ 10 … Continue reading ನಮ್ಮ ಮೆಟ್ರೋದಲ್ಲಿ ಪ್ಯಾನಿಕ್ ಬಟನ್ ಒತ್ತಿದ 23 ವರ್ಷದ ಯುವಕನಿಗೆ ಬಿತ್ತು ಭಾರೀ ದಂಡ!