Rape Case: ಬರ್ತಡೇ ದಿನವೇ 22 ವರ್ಷದ ಮಹಿಳೆಗೆ ಡ್ರಗ್ಸ್ ನೀಡಿ ರೇಪ್!

ಥಾಣೆ: ಹುಟ್ಟುಹಬ್ಬದ ಪಾರ್ಟಿಯಲ್ಲಿ 22 ವರ್ಷದ ಮಹಿಳೆಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಘಟನೆ  ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಬದ್ಲಾಪುರದ ಶಿರ್ಗಾಂವ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದೆ. ರಸ್ತೆ ಅಪಘಾತ: ನಿಂತ ಟ್ರ್ಯಾಕ್ಟರ್​ಗೆ ಬೈಕ್‌ ಡಿಕ್ಕಿಯಾಗಿ ಇಬ್ಬರು ಸಾವು! ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳಾದ ಸಂತೋಷ್ ಶಿವರಾಮ್ ರೂಪವತೆ (40), ಶಿವಂ ಸಂಜಯ್ ರಾಜೇ (23), ಮತ್ತು ಅಲಿಸ್ಕಾ ಅಲಿಯಾಸ್ ಭೂಮಿಕಾ ರವೀಂದ್ರ ಮೆಶ್ರಾಮ್ (20) ಅವರನ್ನು ಬಂಧಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ಗೆಳತಿ ಅಲಿಸ್ಕಾ ಆಕೆಯ … Continue reading Rape Case: ಬರ್ತಡೇ ದಿನವೇ 22 ವರ್ಷದ ಮಹಿಳೆಗೆ ಡ್ರಗ್ಸ್ ನೀಡಿ ರೇಪ್!