ಟಿವಿ ರಿಮೋರ್ಟ್ ವಿಚಾರಕ್ಕೆ ಕಿರಿಕ್: ಅಜ್ಜಿ ಬೈಗುಳ ತಾಳಲಾರದೆ 16 ವರ್ಷದ ಬಾಲಕಿ ಸೂಸೈಡ್!

ಶಿವಮೊಗ್ಗ:- ಟಿವಿ ರಿಮೋರ್ಟ್ ವಿಚಾರಕ್ಕೆ ಕಿರಿಕ್ ನಡೆದು ಅಜ್ಜಿ ಬೈಗುಳ ತಾಳಲಾರದೆ 16 ವರ್ಷದ ಬಾಲಕಿ ಸೂಸೈಡ್ ಮಾಡಿಕೊಂಡ ಘಟನೆ ಶಿವಮೊಗ್ಗ ನಗರದ ಸೂಳೆಬೈಲಿನಲ್ಲಿ ಜರುಗಿದೆ ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ: ಆಡಳಿತಾಧಿಕಾರಿ ವಿರುದ್ಧ ಸಚಿವರಿಗೆ ದೂರು! 16 ವರ್ಷದ ಸಹನಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮೊದಲು ಟಿವಿ ರಿಮೋರ್ಟ್​​ಗಾಗಿ ಇಬ್ಬರು ಮಕ್ಕಳಿಂದ ಗಲಾಟೆ ಶುರುವಾಗಿದೆ. ಇದರಿಂದ ಅಜ್ಜಿ ಬಂದು ಮೊಮ್ಮಗಳಿಗೆ ಬೈದಿದ್ದಾರೆ. ಇದರಿಂದ ಮನನೊಂದ ಮೊಮ್ಮಗಳು ಸಹನಾ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ. … Continue reading ಟಿವಿ ರಿಮೋರ್ಟ್ ವಿಚಾರಕ್ಕೆ ಕಿರಿಕ್: ಅಜ್ಜಿ ಬೈಗುಳ ತಾಳಲಾರದೆ 16 ವರ್ಷದ ಬಾಲಕಿ ಸೂಸೈಡ್!