10 ತಿಂಗಳ ಎಳೆಗೂಸನ್ನ ಮಗು ಹೊತ್ತೊಯ್ದು ರೇಪ್ – ಆರೋಪಿ ಅರೆಸ್ಟ್!

ಗಾಂಧಿನಗರ:- ಗುಜರಾತ್‍ನ ಭರೂಚ್‍ನ ಪನೋಳಿ ಗ್ರಾಮದಲ್ಲಿ ಅಂಗಳದಲ್ಲಿದ್ದ 10 ತಿಂಗಳ ಮಗುವನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ ಘಟನೆ ಜರುಗಿದೆ. ಸಿಎಂ ಗೆ ಮುಗಿಯದ “ಮುಡಾ” ಸಂಕಷ್ಟ: ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿಂದು ವಿಚಾರಣೆ! ಆರೋಪಿಯನ್ನು ದೀಪಕ್ ಕುಮಾರ್ ಲಾಲ್ಬಾಬು ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಮಗುವನ್ನು ತನ್ನ ಮನೆಗೆ ಕರೆದೊಯ್ಯುವಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಓಜಾ ತಿಳಿಸಿದ್ದಾರೆ. ಆರೋಪಿ ಮಗುವಿನ ಕುಟುಂಬದ ಪರಿಚಯಸ್ಥನಾಗಿದ್ದು, ಮಗುವಿನೊಂದಿಗೆ ಸಲುಗೆಯಿಂದ ಇದ್ದ. ಭಾನುವಾರ ಮಗು ತನ್ನ … Continue reading 10 ತಿಂಗಳ ಎಳೆಗೂಸನ್ನ ಮಗು ಹೊತ್ತೊಯ್ದು ರೇಪ್ – ಆರೋಪಿ ಅರೆಸ್ಟ್!