ಬೆಂಗಳೂರು: ರಾಜಗೋಪಾಲನಗರ ಪೊಲೀಸರಿಂದ ಚಿನ್ನಾಭರಣ ಕಳವು ಮಾಡುತ್ತಿದ್ದಆ ರೋಪಿ ಬಂಧನ ಮಾಡಲಾಗಿದ್ದು ಬಂಧಿತನಿಂದ 14 ಲಕ್ಷ ಮೌಲ್ಯದ 245 ಗ್ರಾಂ ಚಿನ್ನಾಭರಣ 1 ಬೈಕ್ ವಶಕ್ಕೆ ಪೀಣ್ಯಾ 2 ನೇ ಹಂತದ ಫ್ಯಾಕ್ಟರಿಯಲ್ಲಿ ಕೈ ಚಳಕ ತೋರಿದ್ದ ಆರೋಪಿ
ಫ್ಯಾಕ್ಟರಿಯ ಮಹಡಿಯ ಶೈಟ್ ಕಟ್ ಮಾಡಿ ಒಳಗೆ ಪ್ರವೇಶಿಸಿ ಕೈ ಚಳಕ ತೋರಿದ್ದ ಈ ವೇಳೆ ಫ್ಯಾಕ್ಟರಿಯಲ್ಲಿ ಲ್ಯಾಪ್ ಟಾಪ್ 55 ಸಾವಿರ ನಗದು ಕದ್ದು ಪರಾರಿಯಾಗಿದ್ದ
ಕೆಜಿಹಳ್ಳಿ ಪೊಲೀಸರಿಂದ ಗಾಂಜಾ ಪೆಡ್ಲರ್ಸ್ ಬಂಧನ
ಬೆಂಗಳೂರು: ಕೆಜಿಹಳ್ಳಿ ಪೊಲೀಸರಿಂದ ಗಾಂಜಾ ಪೆಡ್ಲರ್ಸ್ ಬಂಧನ ಮಾಡಿದ್ದು ಸೈಯ್ಯಾದ್ ಇಮ್ರಾನ್, ಶ್ರೀಕಾಂತ್ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 3.12 ಲಕ್ಷ ಮೌಲ್ಯದ 51 ಕೆಜಿ ಮಾದಕವಸ್ತು ಗಾಂಜಾ ವಶಕ್ಕೆ
ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಅಡಿ ಪ್ರಕರಣ ದಾಖಲು ಮಾಡಿದ್ದು ಕೋಲಾರದಿಂದ ಕಾರಿನಲ್ಲಿ ಗಾಂಜಾ ತಂದು ಮಾರಾಟ ಮಾಡುವ ವೇಳೆ ಪೊಲೀಸ್ ಬಲೆಗೆ
GST ಅಧಿಕಾರಿಗಳಿಂದ 69 ಲಕ್ಷ ಹಣ 306 ಗ್ರಾಂ ಚಿನ್ನದ ಗಟ್ಟಿ ವಶಕ್ಕೆ
ಬೆಂಗಳೂರು: GST ಅಧಿಕಾರಿಗಳಿಂದ ಉದ್ಯಮಿಯಿಂದ ಸುಲಿಗೆ ಕೇಸ್ ಬಂಧಿತ ಜಿಎಸ್ಟಿ ಅಧಿಕಾರಿಗಳಿಂದ 69 ಲಕ್ಷ ಹಣ 306 ಗ್ರಾಂ ಚಿನ್ನದ ಗಟ್ಟಿ ಹಾಗೂ ಇನ್ನಿಬ್ಬರು ಸಿಸಿಬಿ ವಶಕ್ಕೆಉದ್ಯಮಿಯೊಬ್ಬರಿಂದ 1.50 ಕೋಟಿ ಹಣ ಸುಲಿಗೆ ಮಾಡಿದ್ದ ಆರೋಪ ಜಿಎಸ್ಟಿ ಅಧಿಕಾರಿಗಳ ಮೇಲೆ ಕೇಸ್ ದಾಖಲಾಗಿತ್ತು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಉದ್ಯಮಿ