Share Facebook Twitter LinkedIn Pinterest Email ಬೆಂಗಳೂರು:– ಆಟೋ ಮೇಲೆ ಕ್ಯಾಂಟರ್ ಉರುಳಿ ಬಿದ್ದ ಘಟನೆ ಜರುಗಿದೆ. ಕ್ಯಾಂಟರ್ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯದಲ್ಲಿ ಘಟನೆ ಜರುಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಹುಷಾರ್: ದ್ವೇಷ ಭಾಷಣ ಮಾಡಿರೋದು ಸಾಬೀತಾದ್ರೆ 3 ವರ್ಷ ಜೈಲು! ಹೊಸ ಬಿಲ್ ತರಲು ಮುಂದಾದ ರಾಜ್ಯ ಸರ್ಕಾರ!February 6, 2025
ಬಿಟ್ ಕಾಯಿನ್ ಕೇಸ್ ನಲ್ಲಿ ಕಾಂಗ್ರೆಸ್ ಮುಖಂಡನಿಗೆ ನೋಟಿಸ್: ಅದಕ್ಕೆ ನಾನೇನು ಮಾಡಲಿ ಎಂದ ಗೃಹ ಸಚಿವ!?February 6, 2025