ಕಲಬುರ್ಗಿ:- KEA ಪರೀಕ್ಷಾ ಅಕ್ರಮದಲ್ಲಿ ಬಂಧಿತರಾಗಿರುವ ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಿರುವ CID ಒಟ್ಟು 23 ಮೊಬೈಲ್ ಗಳನ್ನು ಇದೀಗ FSL ಗೆ ಕಳಿಸಿದೆ..
ಹೀಗಾಗಿ ಪ್ರಮುಖ ಆರೋಪಿ RD ಸೇರಿದಂತೆ ಎಲ್ಲ ಆರೋಪಿಗಳ ಎದೆಯಲ್ಲಿ ಢವಢವ ಶುರುವಾಗಿದೆ.. FSL ವರದಿ ಬಂದ ನಂತ್ರ ಎಲ್ಲರ ಬಂಡವಾಳ ಬಯಲಾಗೋದು ಪಕ್ಕಾ ಅಂತ ಹೇಳಲಾಗ್ತಿದೆ