ಕಲಬುರಗಿ: ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕಿಂಗ್ ಪಿನ್ ಆರ್ಡಿ ಪಾಟೀಲ್ಗೆ ಆನ್ಲೈನ್ ಗೇಮ್ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡೋದಂದ್ರೆ ಪಂಚಪ್ರಾಣ. ಆನ್ ಲೈನ್ ನಲ್ಲಿ ಕ್ಯಾಸಿನೊ ಗೇಮ್ ಅಡ್ತಿದ್ದ.
ಬಿಜೆಪಿಗರು ಯಡಿಯೂರಪ್ಪರನ್ನೇ ಬಿಟ್ಟಿಲ್ಲ, ಇನ್ನು ಅವ್ರ ಮಗನನ್ನ ಬಿಡ್ತಾರಾ? : ಸಚಿವ ಮಂಕಾಳ ವೈದ್ಯ
MPC 91 ನಲ್ಲಿ ನಿತ್ಯವು ಆಟವಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಕ್ರಮವಾಗಿ ಬಂದ ಹಣವನ್ನ ರಾಜಾರೋಷವಾಗಿ ಖರ್ಚು ಮಾಡ್ತಿದ್ದ. ಆನ್ಲೈನ್ ಗೇಮ್ಗಾಗಿ ಮೂರು ಮೊಬೈಲ್ ನಂಬರ್ ಮೆಂಟೈನ್ ಮಾಡುತ್ತಿದ್ದನಂತೆ.