ಬಿಗ್ ಬಾಸ್ ಶೊ ನಲ್ಲಿ ಮತ್ತೊಂದು ವಿವಾದ..! ವಿವಾದಾತ್ಮಕ ಹೇಳಿಕೆ ನೀಡಿದ ಬಿಗ್ ಬಾಸ್ ಸ್ಪರ್ಧಿ ತನಿಷಾ..? ಮಾತಿನ ನಡುವೆ ಸಹ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ವಿವಾದಾತ್ಮಕ ಪದ ಬಳಕೆ
ರಶ್ಮಿಕಾ ಮಂದಣ್ಣ ಡೀಪ್ಫೇಕ್ ವೀಡಿಯೋ ಕೇಸ್ : ದೆಹಲಿ ಪೊಲೀಸರಿಂದ FIR ದಾಖಲು
ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್ ಜೊತೆಯಲ್ಲಿನ ಸಂಭಾಷಣೆ ವೇಳೆ ಪದ ಬಳಕೆ ವಡ್ಡ ಅಲ್ಲ ವಡ್ಡನ ತರ ಆ್ಯಕ್ಟ್ ಮಾಡ್ತಿದ್ಯಾ ಅಂತಾ ವಿವಾದಾತ್ಮಕ ಹೇಳಿಕೆ
ಸ್ಪರ್ಧಿ ತನಿಷಾ ಮೇಲೆ ಬೋವಿ ಸಮಾಜದಿಂದ ದೂರು ನೀಡಲು ನಿರ್ಧಾರ ಬಿಗ್ ಬಾಸ್ ಮನೆ ಮುಂದೆ ಪ್ರತಿಭಟನೆಗೆ ಸಜ್ಜಾದ ಬೋವಿ ಸಮಾಜ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಜ್ಜಾದ ಬೋವಿ ಸಮಾಜದ ಸದಸ್ಯರು