ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು ಈ ಹಿನ್ನೆಲೆ ಖಾಸಗಿ ಬಸ್ ಮಾಲೀಕರು ಮತ್ತೆ ಹಗಲು ದರೋಡೆಗೆ ಇಳಿದಿದ್ದಾರೆ.
ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳಲು ಟಿಕೆಟ್ ಬುಕ್ ಮಾಡಲು ಹೋದವರಿಗೆ ಶಾಕ್ ಎದುರಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ಬಸ್ ಟಿಕೆಟ್ನ ದರ ದುಪ್ಪಟ್ಟು ಮಾಡಿದ್ದಾರೆ. ಇಂದಿನ ಬಸ್ ಟಿಕೆಟ್ ದರಕ್ಕೆ ಹೊಲಿಸಿದರೆ ನವೆಂಬರ್ 10ಕ್ಕೆ ದ್ವಿಗುಣಗೊಳಿಸಿದ್ದಾರೆ.
ಹಬ್ಬಗಳು ಬಂದರೆ ಸಾಕು ಖಾಸಗಿ ಬಸ್ನವರು ಟಿಕೆಟ್ ದರ ದುಪ್ಪಟ್ಟು ಮಾಡ್ತಾರೆ. ಖಾಸಗಿ ಬಸ್ಗಳ ಸುಲಿಗೆಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳದೆ ಮೌನವಹಿಸಿದೆ. ಖಾಸಗಿ ಬಸ್ಗಳ ಸುಲಿಗೆಗೆ ಕಡಿವಾಣ ಬೀಳಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ಹಬ್ಬ ಹಿನ್ನೆಲೆ ಖಾಸಗಿ ಬಸ್ಗಳ ದರ ಶಾಕ್..!
ದೀಪಾವಳಿ ಹಬ್ಬದ ನೆಪದಲ್ಲಿ ಟಿಕೆಟ್ ದರ ಒನ್ ಟು ತ್ರಿಬಲ್
ಬೆಂಗಳೂರಿನಿಂದ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ
ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಳ
ಬೆಂಗಳೂರು-ಶಿವಮೊಗ್ಗ(ನಾನ್ ಎಸಿ)
ನವೆಂಬರ್ 6 ದರ ₹500-₹700
ನವೆಂಬರ್ 10 ದರ ₹1500-₹2000
ಬೆಂಗಳೂರು-ಶಿವಮೊಗ್ಗ(ಎಸಿ)
ನವೆಂಬರ್ 6 ದರ ₹600-₹700
ನವೆಂಬರ್ 10 ದರ ₹2000-₹2500
===
ಬೆಂಗಳೂರು- ಹುಬ್ಬಳಿ(ನಾನ್ ಎಸಿ)
ನವೆಂಬರ್ 6 ದರ ₹600-₹800
ನವೆಂಬರ್ 10 ದರ ₹1600-₹2000
ಬೆಂಗಳೂರು- ಹುಬ್ಬಳಿ( ಎಸಿ)
ನವೆಂಬರ್ 6 ದರ ₹750-₹1200
ನವೆಂಬರ್ 10 ದರ ₹1700-₹1800
====
ಬೆಂಗಳೂರು-ಮಂಗಳೂರು(ನಾನ್ ಎಸಿ)
ನವೆಂಬರ್ 6 ದರ ₹650-₹700
ನವೆಂಬರ್ 10 ದರ ₹1600-₹1900
ಬೆಂಗಳೂರು-ಮಂಗಳೂರು(ಎಸಿ)
ನವೆಂಬರ್ 6 ದರ ₹850-₹950
ನವೆಂಬರ್ 10 ದರ ₹2000-₹2500
==========
ಬೆಂಗಳೂರು – ಉಡುಪಿ(ನಾನ್ ಎಸಿ)
ನವೆಂಬರ್ 6 ದರ ₹700-₹850
ನವೆಂಬರ್ 10 ದರ ₹1600-₹2000
ಬೆಂಗಳೂರು – ಉಡುಪಿ( ಎಸಿ)
ನವೆಂಬರ್ 6 ದರ ₹900-₹1000
ನವೆಂಬರ್ 10 ದರ ₹2000-₹2500
======
ಬೆಂಗಳೂರು-ಧಾರವಾಡ( ನಾನ್ ಎಸಿ)
ನವೆಂಬರ್ 6 ದರ ₹650-₹800
ನವೆಂಬರ್ 10 ದರ ₹1600-₹2000
ಬೆಂಗಳೂರು-ಧಾರವಾಡ( ಎಸಿ)
ನವೆಂಬರ್ 6 ದರ ₹800-₹1200
ನವೆಂಬರ್ 10 ದರ ₹2000-₹3000
=========
ಬೆಂಗಳೂರು-ಬೆಳಗಾವಿ( ನಾನ್ ಎಸಿ)
ನವೆಂಬರ್ 6 ದರ ₹700-₹800
ನವೆಂಬರ್ 10 ದರ ₹2000-₹2800
ಬೆಂಗಳೂರು-ಬೆಳಗಾವಿ ( ಎಸಿ)
ನವೆಂಬರ್ 6 ದರ ₹1000-₹1500
ನವೆಂಬರ್ 10 ದರ ₹3000-₹4000
========
ಬೆಂಗಳೂರು – ದಾವಣಗೆರೆ( ನಾನ್ ಎಸಿ)
ನವೆಂಬರ್ 6 ದರ ₹500-₹600
ನವೆಂಬರ್ 10 ದರ ₹1200-₹1800
ಬೆಂಗಳೂರು – ದಾವಣಗೆರೆ(ಎಸಿ)
ನವೆಂಬರ್ 6 ದರ ₹800-₹1200
ನವೆಂಬರ್ 10 ದರ ₹2000-₹3000
========
ಬೆಂಗಳೂರು – ಚಿಕ್ಕಮಗಳೂರು( ನಾನ್ ಎಸಿ)
ನವೆಂಬರ್ 6 ದರ ₹600-₹650
ನವೆಂಬರ್ 10 ದರ ₹1200-₹1700
ಬೆಂಗಳೂರು – ಚಿಕ್ಕಮಗಳೂರು( ಎಸಿ)
ನವೆಂಬರ್ 6 ದರ ಎಸಿ ಬಸ್ ಇಲ್ಲ
ನವೆಂಬರ್ 10 ದರ ₹1000-₹1200
==========
ಬೆಂಗಳೂರು – ಹಾಸನ(ನಾನ್ ಎಸಿ)
ನವೆಂಬರ್ 6 ದರ ₹500-₹750
ನವೆಂಬರ್ 10 ದರ ₹1200-₹1800
ಬೆಂಗಳೂರು – ಹಾಸನ(ಎಸಿ)
ನವೆಂಬರ್ 6 ದರ ₹750-₹900
ನವೆಂಬರ್ 10 ದರ ₹1900-₹2200
==========
ಬೆಂಗಳೂರು – ಕಲಬುರ್ಗಿ (ನಾನ್ ಎಸಿ)
ನವೆಂಬರ್ 6 ದರ ₹900-₹1200
ನವೆಂಬರ್ 10 ದರ ₹2500-₹3000
ಬೆಂಗಳೂರು – ಕಲಬುರ್ಗಿ(ಎಸಿ)
ನವೆಂಬರ್ 6 ದರ ₹900-₹1300
ನವೆಂಬರ್ 10 ದರ ₹3100-₹3800
==========
ಬೆಂಗಳೂರು – ಬೀದರ್ (ನಾನ್ ಎಸಿ)
ನವೆಂಬರ್ 6 ದರ ₹800-₹900
ನವೆಂಬರ್ 10 ದರ ₹2500-₹3000
ಬೆಂಗಳೂರು – ಬೀದರ್ (ಎಸಿ)
ನವೆಂಬರ್ 6 ದರ ₹900-₹1300
ನವೆಂಬರ್ 10 ದರ ₹3150-₹3800
==========
ಬೆಂಗಳೂರು – ರಾಯಚೂರು (ನಾನ್ ಎಸಿ)
ನವೆಂಬರ್ 6 ದರ ₹650- ₹900
ನವೆಂಬರ್ 10 ದರ ₹1500-₹1950
ಬೆಂಗಳೂರು – ರಾಯಚೂರು (ಎಸಿ)
ನವೆಂಬರ್ 6 ದರ ₹900
ನವೆಂಬರ್ 10 ದರ ₹1800-₹2000
====
ಬೆಂಗಳೂರು – ವಿಜಯಪುರ (ನಾನ್ ಎಸಿ)
ನವೆಂಬರ್ 6 ದರ ₹550- ₹1000
ನವೆಂಬರ್ 10 ದರ ₹1900-₹2200
ಬೆಂಗಳೂರು – ವಿಜಯಪುರ (ಎಸಿ)
ನವೆಂಬರ್ 6 ದರ ₹800-₹1200
ನವೆಂಬರ್ 10 ದರ ₹2500-₹2900
====
ಬೆಂಗಳೂರು – ಮಡಿಕೇರಿ (ನಾನ್ ಎಸಿ)
ನವೆಂಬರ್ 6 ದರ ₹500- ₹600
ನವೆಂಬರ್ 10 ದರ ₹1000-₹1800
ಬೆಂಗಳೂರು – ಮಡಿಕೇರಿ (ಎಸಿ)
ನವೆಂಬರ್ 6 ದರ ₹700-₹850
ನವೆಂಬರ್ 10 ದರ ₹1750-₹2000
======
GFX 2222ಬೆಂಗಳೂರಿನಿಂದ ಹೊರರಾಜ್ಯಕ್ಕೆ
ಬೆಂಗಳೂರು – ಚೆನೈ (ನಾನ್ ಎಸಿ)
ನವೆಂಬರ್ 6 ದರ ₹350- ₹550
ನವೆಂಬರ್ 10 ದರ ₹1600-₹1800
ಬೆಂಗಳೂರು – ಚೈನೈ (ಎಸಿ)
ನವೆಂಬರ್ 6 ದರ ₹600-₹1100
ನವೆಂಬರ್ 10 ದರ ₹1850-₹2300
=======
ಬೆಂಗಳೂರು – ಹೈದರಾಬಾದ್ (ನಾನ್ ಎಸಿ)
ನವೆಂಬರ್ 6 ದರ ₹600- ₹900
ನವೆಂಬರ್ 10 ದರ ₹1800-₹2500
ಬೆಂಗಳೂರು – ಹೈದರಾಬಾದ್ (ಎಸಿ)
ನವೆಂಬರ್ 6 ದರ ₹1300-₹1700
ನವೆಂಬರ್ 10 ದರ ₹2900-₹3800
======
ಬೆಂಗಳೂರು – ಕೊಯಮತ್ತೂರು (ನಾನ್ ಎಸಿ)
ನವೆಂಬರ್ 6 ದರ ₹400- ₹900
ನವೆಂಬರ್ 10 ದರ ₹1700-₹2000
ಬೆಂಗಳೂರು – ಕೊಯಮತ್ತೂರು (ಎಸಿ)
ನವೆಂಬರ್ 6 ದರ ₹500-₹700
ನವೆಂಬರ್ 10 ದರ ₹2500-₹3500
========
ಬೆಂಗಳೂರು – ಮುಂಬೈ (ನಾನ್ ಎಸಿ)
ನವೆಂಬರ್ 6 ದರ ₹1200- ₹1600
ನವೆಂಬರ್ 10 ದರ ₹2500-₹3000
ಬೆಂಗಳೂರು – ಮುಂಬೈ (ಎಸಿ)
ನವೆಂಬರ್ 6 ದರ ₹1300-₹1500
ನವೆಂಬರ್ 10 ದರ ₹3000-₹3500
============
ಬೆಂಗಳೂರು – ಗೋವಾ (ನಾನ್ ಎಸಿ)
ನವೆಂಬರ್ 6 ದರ ₹650- ₹900
ನವೆಂಬರ್ 10 ದರ ₹2600-₹2800
ಬೆಂಗಳೂರು – ಗೋವಾ (ಎಸಿ)
ನವೆಂಬರ್ 6 ದರ ₹1000-₹1300
ನವೆಂಬರ್ 10 ದರ ₹3500-₹3700
=======
ಬೆಂಗಳೂರು – ಪಾಂಡಿಚೇರಿ (ನಾನ್ ಎಸಿ)
ನವೆಂಬರ್ 6 ದರ ₹500- ₹650
ನವೆಂಬರ್ 10 ದರ ₹1700-₹2000
ಬೆಂಗಳೂರು – ಪಾಂಡಿಚೇರಿ (ಎಸಿ)
ನವೆಂಬರ್ 6 ದರ ₹600-₹700
ನವೆಂಬರ್ 10 ದರ ₹2300-₹2500