ಕಲುಷಿತ ನೀರು ಕುಡಿದು 80 ಜನ ಅಸ್ವಸ್ಥ – ಪಿಡಿಒ ಅಮಾನತು!

ಕಲಬುರ್ಗಿ:- ಕಲುಷಿತ ನೀರು ಸೇವಿಸಿ 80ಕ್ಕೂ ಅಧಿಕ ಜನ ಅಸ್ವಸ್ಥಗೊಂಡ ಹಿನ್ನೆಲೆ ಪಿಡಿಒ ಸುಕನ್ಯಾ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಅನೈತಿಕ ಸಂಬಂಧಕ್ಕೆ ಗಂಡ ಅಡ್ಡಿ: ಲವರ್ ಜೊತೆ ಸೇರಿ ಪತಿಯನ್ನೇ ಕೊಂದ ಹೆಂಡ್ತಿ! ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಘಟನೆ ಜರುಗಿದೆ. ಗ್ರಾಮದ ಭೋವಿ ಸಮಾಜ ಬಡಾವಣೆಯಲ್ಲಿ 3-4 ತಿಂಗಳಿನಿಂದ ಸ್ವಚ್ಛ ಮಾಡದ ಓವರ್ ಹೆಡ್ ಟ್ಯಾಂಕ್ ದಿಂದ ಸರಬರಾಜಾದ ನೀರನ್ನು ಕುಡಿದು ಸೋಮವಾರ 80ಕ್ಕೂ ಅಧಿಕ ಜನರು ವಾಂತಿ ಭೇದಿಯಿಂದ … Continue reading ಕಲುಷಿತ ನೀರು ಕುಡಿದು 80 ಜನ ಅಸ್ವಸ್ಥ – ಪಿಡಿಒ ಅಮಾನತು!