700 ಕೋಟಿ ಹಗರಣ: ರಾಜ್ಯ ಅಬಕಾರಿ ಸಚಿವರ ತಲೆದಂಡ ಫಿಕ್ಸ್!?

ಬೆಂಗಳೂರು:- ಜನಾದೇಶದ ಪ್ರಕಾರ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದಿಲ್ಲೊಂದು ಸಮಸ್ಯೆ ಬರುತ್ತಲೇ ಇದೆ. ಮೊದಲೆಲ್ಲಾ ವಾಲ್ಮೀಕಿ, ಮುಡಾ ಹಗರಣ ಆಯ್ತು. ಇದೀಗ ಅಬಕಾರಿ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲೀಗುತ್ತಿದೆ. ಈ ಬಗ್ಗೆ ಸ್ವತಹ ಪ್ರಧಾನಿ ಮೋದಿ ಅವರೇ ಮಾತಾಡಿದ್ದು, ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡುವಂತೆ ಮಾಡಿದೆ. ಹೀಗಾಗಿ ಸಚಿವರೊಬ್ಬರ ತಲೆದಂಡ ಫಿಕ್ಸ್ ಎನ್ನಲಾಗಿದೆ. ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ: ಪಾರ್ಕಿಂಗ್ ವಿಚಾರಕ್ಕೆ ಮೂವರಿಗೆ ಚಾಕು ಇರಿತ! ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ರಾಜೀನಾಮೆ ಪಡೆಯಲು ಸಿದ್ಧತೆ ನಡೆಯುತ್ತಿದೆ … Continue reading 700 ಕೋಟಿ ಹಗರಣ: ರಾಜ್ಯ ಅಬಕಾರಿ ಸಚಿವರ ತಲೆದಂಡ ಫಿಕ್ಸ್!?