ತಿಂಗಳಿಗೆ 70 ಸಾವಿರ ಸಂಬಳ: ಈ ಸಂಸ್ಥೆಯಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!?, ಕೂಡಲೇ ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​​ಚೇಂಜ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಬ್ರಹ್ಮಾಸ್ತ್ರ: 2 ಸಾವಿರ ಕೋಟಿ ಹಗರಣ ಶೀಘ್ರ ಬಹಿರಂಗ; BSY, ಬೊಮ್ಮಾಯಿಗೆ ಟೆನ್ಷನ್ ಶುರು! ಕೆಲಸ ಮಾಡಲು ಇಚ್ಛಿಸುವ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿಯನ್ನು ಆನ್​​ಲೈನ್ ಮೂಲಕ ಹಾಕಬಹುದಾಗಿದೆ. ಅಭ್ಯರ್ಥಿಗಳು ಸೆಬಿ ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟವಿದ್ದರೆ, ಈ ಜಾಬ್​ಗೆ ಟ್ರೈ ಮಾಡಬಹುದು. ಸೆಬಿಯ … Continue reading ತಿಂಗಳಿಗೆ 70 ಸಾವಿರ ಸಂಬಳ: ಈ ಸಂಸ್ಥೆಯಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!?, ಕೂಡಲೇ ಅಪ್ಲೈ ಮಾಡಿ!