ಶಸ್ತ್ರಾಸ್ತ್ರ ಇಳಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು: ಕೆಂಪು ಉಗ್ರರ ಜೊತೆ ಸಿದ್ದರಾಮಯ್ಯ ಸಭೆ!
ಬೆಂಗಳೂರು:- ದಶಕಗಳ ಕಾಲ ಕಾಡಿನಲ್ಲಿ ಬಂದೂಕು ಹಿಡಿದು ಬದುಕುತ್ತಿದ್ದ ನಕ್ಸಲರು ಸರ್ಕಾರದ ಎದುರು ಶರಣಾಗಿದ್ದು ಹೊಸ ಸಂಕ್ರಮಣ ಆಗಿದೆ. 4 ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ನಕ್ಸಲರು ಮಂಡಿಯೂರಿದ್ದು ಇದರೊಂದಿಗೆ ಕರ್ನಾಟಕದಲ್ಲಿ ನಕ್ಸಲರ ಯುಗಾಂತ್ಯವಾಗಿದೆ. ಕೋಲಾರ: ಲಂಚ ಪಡೆಯದೆ ಅಂಗನವಾಡಿ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಶಾಸಕ ಕೊತ್ತೂರು ಮಂಜುನಾಥ್ ಭೂಗತರಾಗಿದ್ದ ನಕ್ಸಲರಿಗೆ ಈಗ ಶಾಂತಿಯ ಮಂತ್ರೋಪದೇಶ ಆಗಿದೆ. ಹಲವು ವರ್ಷಗಳಿಂದ ಅಡವಿಯೊಳಗೆ ಅಡಗಿ ಕುಳಿತು ಸಂಘರ್ಷದ ಹಾದಿ ತುಳಿದಿದ್ದವರಿಗೆ ಪ್ರಾಯಶ್ಚಿತ್ತವಾಗಿದೆ. 4 ದಶಕಗಳ ಬಳಿಕ ಕರ್ನಾಟಕ … Continue reading ಶಸ್ತ್ರಾಸ್ತ್ರ ಇಳಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು: ಕೆಂಪು ಉಗ್ರರ ಜೊತೆ ಸಿದ್ದರಾಮಯ್ಯ ಸಭೆ!
Copy and paste this URL into your WordPress site to embed
Copy and paste this code into your site to embed