6 ಮಕ್ಕಳ ಆಂಟಿ ಭಿಕ್ಷುಕನೊಂದಿಗೆ ಪರಾರಿ: ಈ ಮಹಾತಾಯಿ ಮಾಡಿದ್ದು ಸರೀನಾ!?

ಲಕ್ನೋ:- ಪ್ರಸಕ್ತ ವರ್ಷದಲ್ಲಿ ಬಂಜೆತನ ಪ್ರಕರಣಗಳು ಹೆಚ್ಚಾಗುತ್ತಿದೆ. ಮಕ್ಕಳಿಗಾಗಿ ಎಷ್ಟೋ ಮಹಿಳೆಯರು ಅವರು ಕಟ್ಟಡ ಹರಕೆ ಇಲ್ಲ, ಬೇಡದ ದೇವರಿಲ್ಲ. ಆದರೆ ಇನ್ನೂ ಕೆಲವು ಮಂದಿಗೆ ಬೇಡ ಅಂದರೂ ದೇವರು ಮಕ್ಕಳು ಕರುಣಿಸ್ತಾನೆ. ಆದ್ರೆ ಅವರುಗಳನ್ನು ನೋಡಿಕೊಳ್ಳೋ ಯೋಗ್ಯತೆ ಕೆಲವರಿಗೆ ಇರಲ್ಲ. ಮಕ್ಕಳನ್ನು ಬೇಕಾಬಿಟ್ಟಿ ನೋಡುತ್ತಾರೆ. ಮಾದಕ ವಸ್ತು ಮಾರಾಟ: ಮೂವರು ಆರೋಪಿಗಳು ಅರೆಸ್ಟ್! ಅದರಂತೆ ಇಲ್ಲೋರ್ವ ಮಹಾತಾಯಿ 6 ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಪರಾರಿ ಆಗಿದ್ದಾಳೆ. ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ಮಹಾತಾಯಿಯೊಬ್ಬಳು … Continue reading 6 ಮಕ್ಕಳ ಆಂಟಿ ಭಿಕ್ಷುಕನೊಂದಿಗೆ ಪರಾರಿ: ಈ ಮಹಾತಾಯಿ ಮಾಡಿದ್ದು ಸರೀನಾ!?