IPL 2024: ಆರ್ ಸಿಬಿಗೆ ಸತತ 5 ನೇ ಗೆಲುವು.. ನಾಯಕ ಫಾಫ್ ಹೇಳಿದ್ದು ಹೀಗೆ!

ಸತತ 5 ಗೆಲುವಿನ ಹಿಂದಿರುವ ಗುಟ್ಟನ್ನು ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸಿಸ್ ಬಿಚ್ಚಿಟ್ಟಿದ್ದಾರೆ. ನಿತ್ಯ ಮೊಸರು ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ..!? ಈ ರೋಗಗಳನ್ನು ತಡೆಯಬಹುದು! ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ 5 ಗೆಲುವು ದಾಖಲಿಸುವ ಮೂಲಕ ಪ್ಲೇ-ಆಫ್ಸ್‌ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ 47 ರನ್‌ಗಳಿಂದ ಗೆದ್ದ ಆರ್‌ಸಿಬಿ, ಈಗ ಅಂಕಪಟ್ಟಿಯಲ್ಲಿ … Continue reading IPL 2024: ಆರ್ ಸಿಬಿಗೆ ಸತತ 5 ನೇ ಗೆಲುವು.. ನಾಯಕ ಫಾಫ್ ಹೇಳಿದ್ದು ಹೀಗೆ!