ಪಕ್ಕದ ಮನೆಯವನಿಂದ 5 ವರ್ಷದ ಬಾಲಕಿ ಮೇಲೆ ರೇಪ್: 14ರ ಹುಡುಗ ಅರೆಸ್ಟ್!

ನವದೆಹಲಿ:– ನೈಋತ್ಯ ದೆಹಲಿಯ ಕಪಶೇರಾ ಪ್ರದೇಶದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ 5 ವರ್ಷದ ಬಾಲಕಿ ಮೇಲೆ ನೆರೆಮನೆಯ ಅಪ್ರಾಪ್ತ ಹುಡುಗ ಅತ್ಯಾಚಾರವೆಸಗಿದ ಘಟನೆ ಜರುಗಿದೆ. Ikea Mall: ಶಾಪಿಂಗ್ ವೇಳೆ ಕುಸಿದು ಬಿದ್ದ ಮಾಜಿ ಸದಾನಂದ ಗೌಡ ಪತ್ನಿ; ಆಸ್ಪತ್ರೆಗೆ ದಾಖಲು! ಸಂತ್ರಸ್ತೆಯ ಸಹೋದರನ ಸ್ನೇಹಿತನಾದ 14ರ ಹುಡುಗ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಬಂಧಿಸಿ ಅಬ್ಸರ್ವೇಶನ್ ಹೋಮ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ 14 ವರ್ಷದ ಬಾಲಕ ಮಾಡಿದ ಅಪರಾಧದ ಬಗ್ಗೆ ಕಪಶೇರಾ ಪೊಲೀಸ್ … Continue reading ಪಕ್ಕದ ಮನೆಯವನಿಂದ 5 ವರ್ಷದ ಬಾಲಕಿ ಮೇಲೆ ರೇಪ್: 14ರ ಹುಡುಗ ಅರೆಸ್ಟ್!