ತೆಲಂಗಾಣ ಗೋದಾವರಿ ನದಿ ಪಾತ್ರದ ಬಳಿ 5.3 ತೀವ್ರತೆಯಲ್ಲಿ ಭೂಕಂಪನ!

ಹೈದರಾಬಾದ್:- 5.3 ತೀವ್ರತೆಯಲ್ಲಿ ಭೂಕಂಪನವಾಗಿರುವ ಘಟನೆ ತೆಲಂಗಾಣದ ಗೋದಾವರಿ ನದಿ ಪಾತ್ರದ ಬಳಿ ಜರುಗಿದೆ. ಬೆಂಗಳೂರಿನಲ್ಲಿ ಮಳೆ ಆರ್ಭಟ: ಪಲ್ಟಿ ಹೊಡೆದ ಬೈಕ್, ಕೂದಲೆಳೆ ಅಂತರದಲ್ಲಿ ಬಚಾವ್! ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಕಂಪನವು ಬುಧವಾರ ಬೆಳಗ್ಗೆ 7:27 ರ ಸುಮಾರಿಗೆ ದಾಖಲಾಗಿದೆ. 40 ಕಿಮೀ ಆಳದಲ್ಲಿ ಮುಲುಗು ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಹಲವು ವರ್ಷಗಳ ನಂತರ ಅಪರೂಪದ ಭೂಕಂಪನ ಸಂಭವಿಸಿದೆ. ಈ ಭಾಗಕ್ಕೆ ಇದು ತೀವ್ರ ಭೂಕಂಪನ ಎಂದು … Continue reading ತೆಲಂಗಾಣ ಗೋದಾವರಿ ನದಿ ಪಾತ್ರದ ಬಳಿ 5.3 ತೀವ್ರತೆಯಲ್ಲಿ ಭೂಕಂಪನ!