Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?

ಭಾರತದಲ್ಲಿ PPF ಯೋಜನೆಯನ್ನು 1968ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ರಾಷ್ಟ್ರೀಯ ಉಳಿತಾಯ ಸಂಸ್ಥೆ ಈ ಯೋಜನೆ ಘೋಷಿಸಿತು. ಇದರ ಮುಖ್ಯ ಉದ್ದೇಶ ಸಣ್ಣ ಉಳಿತಾಯವನ್ನು (Small Saving) ಲಾಭದಾಯಕವಾಗಿ ಪರಿವರ್ತಿಸುವುದಾಗಿದೆ. ಪಿಪಿಎಫ್ (PPF) ಹೂಡಿಕೆಯಲ್ಲಿ ಅಪಾಯ ಕಡಿಮೆ. ಏಕೆಂದ್ರೆ ಇದು ಕೇಂದ್ರ ಸರ್ಕಾರ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಇನ್ನು ತೆರಿಗೆ ಉಳಿತಾಯಕ್ಕೆ ಅವಕಾಶವಿರುವ ಕೆಲವೇ ಯೋಜನೆಗಳಲ್ಲಿ ಇದೂ ಒಂದು. ಪಿಪಿಎಫ್ ಹೂಡಿಕೆಗೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆ ವಿನಾಯ್ತಿ ಇದೆ. ಹೀಗಾಗಿ ವೇತನ (Salary) ಪಡೆಯೋ … Continue reading Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?