ಭಾರತೀಯ ಕಾರ್ಮಿಕರಿಗೆ ಶೋಷಣೆ ಆರೋಪ..ಹಿಂದೂಜಾ ಕುಟುಂಬದವರಿಗೆ 4 ವರ್ಷ ಜೈಲು ಶಿಕ್ಷೆ!

ಜಿನೀವಾ:- ಭಾರತೀಯ ಕಾರ್ಮಿಕರಿಗೆ ಶೋಷಣೆ ಆರೋಪದಡಿ ಹಿಂದೂಜಾ ಕುಟುಂಬದವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ವಿಸ್ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಕಿಮ್ಸ್ ನಲ್ಲಿ ಅತ್ಯಾಧುನಿಕ “ವೈರಾಣು ಸಂಶೋಧನೆ, ರೋಗ ನಿರ್ಣಯ ಪ್ರಯೋಗಾಲಯ”ಕ್ಕೆ ಗ್ರೀನ್ ಸಿಗ್ನಲ್ ಕುಟುಂಬದ ಪ್ರಕಾಶ್ ಹಿಂದೂಜಾ ಅವರ ಪತ್ನಿ ಕಮಲ್ ಇವರಿಗೆ ತಲಾ ನಾಲ್ಕು ವರ್ಷ ಮತ್ತು ಆರು ತಿಂಗಳ ಶಿಕ್ಷೆ ಪ್ರಕಟಿಸಲಾಗಿದೆ. ಅವರ ಮಗ ಅಜಯ್ ಮತ್ತು ಅವರ ಪತ್ನಿ ನಮ್ರತಾಗೆ ತಲಾ ನಾಲ್ಕು ವರ್ಷಗಳ ಅವಧಿ ಶಿಕ್ಷೆ ವಿಧಿಸಲಾಗಿದೆ. … Continue reading ಭಾರತೀಯ ಕಾರ್ಮಿಕರಿಗೆ ಶೋಷಣೆ ಆರೋಪ..ಹಿಂದೂಜಾ ಕುಟುಂಬದವರಿಗೆ 4 ವರ್ಷ ಜೈಲು ಶಿಕ್ಷೆ!