Narayana Murthy: ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್‌ ಲಾಭ..! ಹೇಗೆ ಗೊತ್ತಾ?

ದೇಶದ ಪ್ರಮುಖ ಐಟಿ ಕಂಪನಿಯಾದ ಇನ್ಫೋಸಿಸ್‌  ಮಾರ್ಚ್‌ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ್ದು, ಬರೋಬ್ಬರಿ 7,969 ಕೋಟಿ ರೂ. ನಿವ್ವಳ ಲಾಭ ಗಳಿಸಿರುವುದಾಗಿ ಹೇಳಿದೆ. ಇದಾದ ಬೆನ್ನಲ್ಲೇ ಕಂಪನಿ 28 ರೂ. ಲಾಭಾಂಶ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿಯವರ 5 ತಿಂಗಳ ಮೊಮ್ಮಗನಿಗೆ ಬರೋಬ್ಬರಿ 4.2 ಕೋಟಿ ರೂ. ಲಾಭಾಂಶ ಬಂದಿದೆ. ಕೆಲ ತಿಂಗಳ ಹಿಂದಷ್ಟೇ ನಾರಾಯಣ ಮೂರ್ತಿಯವರು ತಮ್ಮ ಮೊಮ್ಮಗನಿಗೆ ಇನ್ಫೋಸಿಸ್‌ನ ಶೇ. 0.04ರಷ್ಟು ಅಥವಾ 15 ಲಕ್ಷ ಷೇರುಗಳನ್ನು … Continue reading Narayana Murthy: ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್‌ ಲಾಭ..! ಹೇಗೆ ಗೊತ್ತಾ?