ಕಾರಿನ ಗಾಜು ಒಡೆದು 33 ಲಕ್ಷ ದರೋಡೆ ಪ್ರಕರಣ: ಓಜಿ ಕುಪ್ಪಂ ಗ್ಯಾಂಗ್ ಕೈವಾಡ! ಓರ್ವ ಅರೆಸ್ಟ್!
ಹಾವೇರಿ:- ಕಳೆದ ನಾಲ್ಕು ದಿನಗಳ ಹಿಂದೆ ಇಲ್ಲಿನ ಬಸವೇಶ್ವರ ನಗರದಲ್ಲಿ ನಡೆದಿದ್ದ ಕಾರಿನ ಗಾಜು ಒಡೆದು 33 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓಜಿ ಕುಪ್ಪಂ ಗ್ಯಾಂಗ್ ನಿಂದ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟ ರಕ್ಷಿತ್! ಮಾರಿಯಮ್ಮನಿಗೆ ವಿಶೇಷ ಪೂಜೆ ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು, ಇದೇ ಗ್ಯಾಂಗ್ ನ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಎಜಿ ಜಗದೀಶ್ ಬಂಧಿತ ಆರೋಪಿ. ಕಳೆದ ನಾಲ್ಕು ದಿನಗಳ ಹಿಂದೆ ಕಾರಿನ … Continue reading ಕಾರಿನ ಗಾಜು ಒಡೆದು 33 ಲಕ್ಷ ದರೋಡೆ ಪ್ರಕರಣ: ಓಜಿ ಕುಪ್ಪಂ ಗ್ಯಾಂಗ್ ಕೈವಾಡ! ಓರ್ವ ಅರೆಸ್ಟ್!
Copy and paste this URL into your WordPress site to embed
Copy and paste this code into your site to embed