PM Surya Ghar Muft Bijli Yojana: ಗುಡ್‌ ನ್ಯೂಸ್.! 1 ಕೋಟಿ ಮನೆಗಳಿಗೆ 300 ಯುನಿಟ್ ಕರೆಂಟ್‌ ಫ್ರೀ.! ಆನ್‌ʼಲೈನ್‌ʼನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್‌ : ಮುಫ್ತ್‌ ಬಿಜ್ಲಿ ಯೋಜನೆ ಎಂಬ ಹೊಸ ಯೋಜನೆಯನ್ನು ಘೋಷಿಸಿದೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಸೂರ್ಯೋದಯ ಯೋಜನೆಯೇ ಇದಾಗಿದೆ. ಮನೆಯ ಮೇಲ್ಛಾವಣಿಯ ಸೌರಶಕ್ತಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಸುಮಾರು ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್‌ ದೊರೆಯಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಹಾಗೂ ಜನರ ಕಲ್ಯಾಣ … Continue reading PM Surya Ghar Muft Bijli Yojana: ಗುಡ್‌ ನ್ಯೂಸ್.! 1 ಕೋಟಿ ಮನೆಗಳಿಗೆ 300 ಯುನಿಟ್ ಕರೆಂಟ್‌ ಫ್ರೀ.! ಆನ್‌ʼಲೈನ್‌ʼನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?