ಅನಂತ್ ಗೆ ರಾಧಿಕಾರನ್ನು ಪರಿಚಯಿಸಿದ್ದಕ್ಕೆ ನಟನ ಮಗನಿಗೆ 30 ಕೋಟಿ ರೂ. ಅಪಾರ್ಟ್ಮೆಂಟ್ ಉಡುಗೊರೆ ನೀಡಿದ್ರಾ ಅಂಬಾನಿ?

ವಿಶ್ವದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಅದ್ದೂರಿಯಾಗಿ ಮದುವೆಯಾಗಿದ್ದಾರೆ.ಈ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದ್ದು ಮಾಡುವ ನಟ ಕಮಾಲ್ ಆರ್ ಖಾನ್ ಹೇಳಿಕೆಯೊಂದು ವೈರಲ್ ಆಗಿದೆ. ನಟ ಜಾವೇದ್ ಜಾಫ್ರಿ ಮಗ ಮೀಜನ್ ಜಾವೇದ್ ಅವರು ರಾಧಿಕಾರನ್ನು ಅನಂತ್ ಅಂಬಾನಿಗೆ ಪರಿಚಯಿಸಿದ್ದರು. ಅದಕ್ಕಾಗಿಯೇ ಅಂಬಾನಿ ಕುಟುಂಬ ಸುಮಾರು 30 ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಅನ್ನು ಮೀಜನ್ ಜಾವೇದ್‌ಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ಎಂದು … Continue reading ಅನಂತ್ ಗೆ ರಾಧಿಕಾರನ್ನು ಪರಿಚಯಿಸಿದ್ದಕ್ಕೆ ನಟನ ಮಗನಿಗೆ 30 ಕೋಟಿ ರೂ. ಅಪಾರ್ಟ್ಮೆಂಟ್ ಉಡುಗೊರೆ ನೀಡಿದ್ರಾ ಅಂಬಾನಿ?