ಆಟದ ಗನ್ ಎಂದು ತಿಳಿದು 13ರ ಬಾಲಕನಿಂದ ಫೈರಿಂಗ್: 3 ವರ್ಷದ ಮಗು ಸಾವು!

ಮಂಡ್ಯ:- ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದೊಂದೇಮಾದಿಹಳ್ಳಿ ಗ್ರಾಮದಲ್ಲಿ ಆಟವಾಡುತ್ತಿರುವಾಗ ಬಾಲಕನೋರ್ವ ಅಸಲಿ ಬಂದೂಕು ಎಂದು ತಿಳಿಯದೇ ಫೈರಿಂಗ್ ಮಾಡಿದ ಪರಿಣಾಮ 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜರುಗಿದೆ. ರೈಲಿನಲ್ಲಿ ಪ್ರಯಾಣಿಸುವ ಹಿರಿಯರಿಗೆ ಗುಡ್ ನ್ಯೂಸ್: ಮಹಿಳೆಯರಿಗೆ, ಪುರುಷರಿಗೆ 50% ರಿಯಾಯಿತಿ; ಅರ್ಹತೆ ಏನು? ಶಶಾಂಕ್ ಹಾಗೂ ಲಿಪಿಕಾ ದಂಪತಿಯ ಮಗ ಅಭಿಷೇಕ್(3) ಮೃತಪಟ್ಟ ಬಾಲಕ. ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲಿ ಕಳೆದು ಕೆಲವು ವರ್ಷಗಳಿಂದ ಈ ದಂಪತಿ ಕೆಲಸ ಮಾಡುತ್ತಿದ್ದರು. ದಂಪತಿಯನ್ನು … Continue reading ಆಟದ ಗನ್ ಎಂದು ತಿಳಿದು 13ರ ಬಾಲಕನಿಂದ ಫೈರಿಂಗ್: 3 ವರ್ಷದ ಮಗು ಸಾವು!