Hubballi: ಮಳೆ ನೀರು ನುಗ್ಗಿ 3 ಸಾವಿರ ಕೋಳಿ ಸಾವು!

ಹುಬ್ಬಳ್ಳಿ; ಈಚೆಗೆ ಸುರಿದ ಮಳೆ ನೀರು ಕೋಳಿ ಫಾರ್ಮ್‌ಗೆ ನುಗ್ಗಿ 3 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಕರಬಸಪ್ಪ ಉಳಾಗಡ್ಡಿ ಎಂಬುವವರಿಗೆ ಸೇರಿದ ಕೋಳಿಗಳು ನೀರು ಪಾಲು ಆಗಿವೆ. BBK11: ವೀಕ್ಷಕರಿಗೆ ಮಾನಸ ಮೇಲಿನ ಅಭಿಪ್ರಾಯ ಎಳೆಎಳೆಯಾಗಿ ವಿವರಿಸಿದ ಯೋಗರಾಜ್ ಭಟ್! ಫಾರ್ಮ್‌ನಲ್ಲಿ 4.500 ಸಾವಿರ ಕೋಳಿ ಮರಿಗಳನ್ನು ಕರಬಸಪ್ಪ ಅವರು ಸಾಕಾಣಿಕೆ ಮಾಡಿದ್ದರು. ಅದರಲ್ಲಿ ಮೂರು ಸಾವಿರ ಕೋಳಿ ಮೃತಪಟ್ಟು ಅಂದಾಜು ₹ 2 ಲಕ್ಷದಷ್ಟು ಹಾನಿ … Continue reading Hubballi: ಮಳೆ ನೀರು ನುಗ್ಗಿ 3 ಸಾವಿರ ಕೋಳಿ ಸಾವು!