Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆಯಿಂದ 3 ದಿನ ಕರೆಂಟ್ ಕಟ್; ನಿಮ್ಮ ಏರಿಯಾ ಇದೇನಾ!?
ಬೆಂಗಳೂರು:- ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆಯಿಂದ 3 ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಫ್ಯಾನ್‌ಗೆ ನೇಣಿಗೆ ಶರಣಾದ ಹಾಸ್ಟೆಲ್ ಸಿಬ್ಬಂದಿ: ಕಾರಣ ನಿಗೂಢ! ಜಲಶ್ರೀ ವಾಟರ್ ಸಪ್ಲೈ ಸರ್ವಿಸ್, ಟ್ರೀ ಪಂಪಿಂಗ್, ಆರ್ ಎಂ ಯು ಸರ್ವೀಸ್ ಸೇರಿ ಇನ್ನಿತರ ರಿಪೇರಿ ಕಾರ್ಯಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಕುಣ್ಣೂರು, ಹೊಸಕೆರೆಹಳ್ಳಿ, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಹನುಮಂತ … Continue reading Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆಯಿಂದ 3 ದಿನ ಕರೆಂಟ್ ಕಟ್; ನಿಮ್ಮ ಏರಿಯಾ ಇದೇನಾ!?
Copy and paste this URL into your WordPress site to embed
Copy and paste this code into your site to embed