Narendra Modi: 25 ಕೋಟಿ ಜನ ಬಡತನದಿಂದ ಮುಕ್ತವಾಗಿದ್ದಾರೆ – ಮೋದಿ ಶ್ಲಾಘನೆ !

ನವದೆಹಲಿ:- 25 ಕೋಟಿ ಜನ ಬಡತನದಿಂದ ಮುಕ್ತವಾಗಿದ್ದು, ಇಡೀ ವಿಶ್ವಕ್ಕೆ ಭಾರತದ ಮೇಲಿನ ವಿಶ್ವಾಸ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಈಗ ಭಾರತದ ಸಮಯ ಬಂದಿದೆ. ಇಡೀ ವಿಶ್ವಕ್ಕೆ ಭಾರತದ ಮೇಲಿನ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೆಂದೂ ಭಾರತದ ಬಗ್ಗೆ ಇಂತಹ ಸಕಾರಾತ್ಮಕ ಭಾವನೆ ಇರಲಿಲ್ಲ ಎಂದು ಶ್ಲಾಘಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತ ಹೇಗೆ ರೂಪಾಂತರಗೊಂಡಿದೆ ಎಂಬುದು ಪ್ರತಿಯೊಬ್ಬ ಅಭಿವೃದ್ಧಿ ತಜ್ಞರ ಗುಂಪಿನಲ್ಲಿ ಚರ್ಚೆಯಾಗುತ್ತಿದೆ. ಭಾರತದ ಶಕ್ತಿ ಸಾಮರ್ಥ್ಯದ ಬಗ್ಗೆ ಹಿಂದೆಂದೂ … Continue reading Narendra Modi: 25 ಕೋಟಿ ಜನ ಬಡತನದಿಂದ ಮುಕ್ತವಾಗಿದ್ದಾರೆ – ಮೋದಿ ಶ್ಲಾಘನೆ !