116 ಎಸೆತಗಳಲ್ಲಿ 244 ರನ್: ಛೇ ಇದೆಂಥಾ ತಪ್ಪು ಮಾಡೀತು RCB; ಮಾಜಿ ಆಟಗಾರನೇ ಈಗ ವಿಲನ್!

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಈಗಾಗಲೇ ಮುಗಿದಿದ್ದು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ರಿಲೀಸ್​ ಮಾಡಿದ್ದ ಗ್ಲೆನ್​ ಮ್ಯಾಕ್ಸ್​ವೆಲ್​ ಅವರು ಪಂಜಾಬ್​ ತಂಡದ ಪಾಲಾಗಿದ್ದಾರೆ. ಪಂಜಾಬ್​ ಕಿಂಗ್ಸ್​, ಸನ್​ರೈಸರ್ಸ್​ ಹೈದರಾಬಾದ್​, ಚೆನ್ನೈ ಸೂಪರ್​ ಕಿಂಗ್ಸ್​ ಮಧ್ಯೆ ಮ್ಯಾಕ್ಸಿ ಖರೀದಿಗೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಪಂಜಾಬ್​ ಕಿಂಗ್ಸ್​ 4.20 ಕೋಟಿ ನೀಡಿ ಮ್ಯಾಕ್ಸಿ ಅವರನ್ನು ಖರೀದಿಸಿದೆ. ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಗಾರರನ್ನೇ ಆರ್​ಸಿಬಿ ಕೈ ಬಿಟ್ಟಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಆರ್​​ಸಿಬಿ ರಿಲೀಸ್​ … Continue reading 116 ಎಸೆತಗಳಲ್ಲಿ 244 ರನ್: ಛೇ ಇದೆಂಥಾ ತಪ್ಪು ಮಾಡೀತು RCB; ಮಾಜಿ ಆಟಗಾರನೇ ಈಗ ವಿಲನ್!