ಮಂಡ್ಯದಲ್ಲಿ 24 ಗಂಟೆಗಳ ರಕ್ತದಾನ ಶಿಬಿರ ; ಮೊದಲ ಬಾರಿಗೆ ರಕ್ತದಾನಗೈದ ಡಿಸಿ ಡಾ.ಕುಮಾರ್
ಮಂಡ್ಯ : ಮಂಡ್ಯದಲ್ಲಿ ಸತತ 24 ಗಂಟೆಗಳ ಕಾಲ ರಕ್ತದಾನ ಶಿಬಿರ ನಡೆಯಲಿದ್ದು, ಹೊಸ ದಾಖಲೆ ಬರೆಯಲಿದೆ. ಮಂಡ್ಯದ ಜೀವಧಾರ ಟ್ರಸ್ಟ್ ವತಿಯಿಂದ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಜ.23ರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿರುವ ರಕ್ತ ದಾನ ಶಿಬಿರ ಜ.24ರ ಬೆಳಗ್ಗೆ 8ಗಂಟೆ ವರೆಗೆ ನಿರಂತರವಾಗಿ ನಡೆಯಲಿದೆ. ಇನ್ನೂ ರಕ್ತದಾನ ಶಿಬಿರಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಕಳ್ಳತನ ವಿದ್ಯಾರ್ಥಿಗಳು, ರಾಜಕಾರಣಿಗಳು … Continue reading ಮಂಡ್ಯದಲ್ಲಿ 24 ಗಂಟೆಗಳ ರಕ್ತದಾನ ಶಿಬಿರ ; ಮೊದಲ ಬಾರಿಗೆ ರಕ್ತದಾನಗೈದ ಡಿಸಿ ಡಾ.ಕುಮಾರ್
Copy and paste this URL into your WordPress site to embed
Copy and paste this code into your site to embed