Chitrasanthe: ಬೆಂಗಳೂರಲ್ಲಿ 21 ನೇ ಚಿತ್ರಸಂತೆ ಆಯೋಜನೆ : ಈ ಬಾರಿ ಏನೇಲ್ಲಾ ಇದೆ ಗೊತ್ತಾ?
ಬೆಂಗಳೂರು: ಚಿತ್ರಸಂತೆ ಅಂದ್ರೆ ಕಲಾರಸಿಕರ ಹಣ್ಣಿಗೆ ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಚಿತ್ರಕಲಾ ಪರಿಷತ್ ನಿಂದ 21 ನೇ ಚಿತ್ರಸಂತೆ ಆಯೋಜನೆ ಮಾಡಿದೆ. ಜನವರಿ 7 ನೇ ತಾರೀಖು ಬೆಳಗ್ಗೆ 8 ರಿಂದ ರಾತ್ರಿ 8 ವರಿಗೆ ನಡೆಯಲಿರುವ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಬಳಿ ನಡೆಯಲಿರೋ ಚಿತ್ರಸಂತೆಯಲ್ಲಿ ಈ ಬಾರಿ 22 ರಾಜ್ಯಗಳ 1500 ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗ್ತಿವೆ. ಸಂತೆಯಲ್ಲಿ 300 ಮಳಿಗೆಗಳು ಸ್ಥಾಪನೆ ಮಾಡಲಿದ್ದು 100 … Continue reading Chitrasanthe: ಬೆಂಗಳೂರಲ್ಲಿ 21 ನೇ ಚಿತ್ರಸಂತೆ ಆಯೋಜನೆ : ಈ ಬಾರಿ ಏನೇಲ್ಲಾ ಇದೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed