2100 ಕೋಟಿಗಳ ಒಡೆಯ ಎ. ಆರ್ ರೆಹಮಾನ್ ಪತ್ನಿಗೆ ಕೊಡ್ತಿರುವ ಜೀವನಾಂಶ ಎಷ್ಟು?
ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪತ್ನಿ ಸೈರಾ ಬಾನುಗೆ ವಿಚ್ಚೇದನ ಘೋಷಿಸಿದ್ದಾರೆ. ಈ ಮೂಲಕ 29 ವರ್ಷಗಳ ವೈವಾಹಿಕ ಜೀವನ ಕೊನೆಯಾಗಿಸಿದ್ದಾರೆ. 1995ರ ಜನವರಿಯಲ್ಲಿ ರೆಹಮಾನ್ ಹಾಗೂ ಸೈರಾ ಮದುವೆ ನಡೆದಿದ್ದು. ಇದೀಗ ತಮ್ಮ 57ನೇ ವರ್ಷದಲ್ಲಿ ರೆಹಮಾನ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಹೆಸರು ಖತೀಜಾ ಮತ್ತು ರಹೀಮಾ. ಮಗನ ಹೆಸರು ಅಮೀನ್ ರೆಹಮಾನ್. ಸೈರಾ ಬಾನು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡುವ ಮೂಲಕ ಡಿವೋರ್ಸ್ ವಿಚಾರ … Continue reading 2100 ಕೋಟಿಗಳ ಒಡೆಯ ಎ. ಆರ್ ರೆಹಮಾನ್ ಪತ್ನಿಗೆ ಕೊಡ್ತಿರುವ ಜೀವನಾಂಶ ಎಷ್ಟು?
Copy and paste this URL into your WordPress site to embed
Copy and paste this code into your site to embed