Virat Kohli: ಕಿಂಗ್ ಕೊಹ್ಲಿ ಪಾಲಿಗೆ 2024 ಲಕ್ಕಿ ವರ್ಷ ಅಂತೆ! ಹೇಗೆ ಅಂತೀರಾ?

ಕಿಂಗ್ ವಿರಾಟ್ ಕೊಹ್ಲಿ ಪಾಲಿಗೆ 2024 ತುಂಬಾ ಲಕ್ಕಿ ವರ್ಷದಂತೆ. ಕಳಪೆ ಫಾರ್ಮ್​ಗೆ ಸಿಲುಕಿರುವ ಕೊಹ್ಲಿ, ಸಿಡ್ನಿ ಟೆಸ್ಟ್ ನಂತರ ಕ್ರಿಕೆಟ್​​ಗೆ ಗುಡ್​ಬೈ ಹೇಳ್ತಾರೆ ಎನ್ನಲಾಗಿದೆ. ಕೋವಿಡ್‌ ತವರು ಚೀನಾದಲ್ಲಿ ಹೊಸ ವೈರಸ್ ಆರ್ಭಟ: ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲು! ಕಿಂಗ್ ವಿರಾಟ್ ಕೊಹ್ಲಿ ಪಾಲಿಗೆ 2024 ಅದೃಷ್ಟದ ವರ್ಷ. ಕಳೆದ ವರ್ಷ ಕೊಹ್ಲಿ ಬ್ಯಾಟ್​​ನಿಂದ ಜಬರ್​ದಸ್ತ್​ ಪ್ರದರ್ಶನ ಬಂದಿಲ್ಲ. ಟೆಸ್ಟ್, ಓನ್​ ಡೇ ಮತ್ತು ಟಿ-20 ಕ್ರಿಕೆಟ್​​ನಲ್ಲಿ ಕೊಹ್ಲಿಯದ್ದು ಸರಾಸರಿ ಪರ್ಫಾಮೆನ್ಸ್. ಆದರೂ 2024 ಕೊಹ್ಲಿಗೆ … Continue reading Virat Kohli: ಕಿಂಗ್ ಕೊಹ್ಲಿ ಪಾಲಿಗೆ 2024 ಲಕ್ಕಿ ವರ್ಷ ಅಂತೆ! ಹೇಗೆ ಅಂತೀರಾ?