ಮ್ಯಾನ್​ಹೋಲ್​ಗೆ ಬಿದ್ದ 2 ವರ್ಷದ ಬಾಲಕ: ಮಗು ರಕ್ಷಿಸಲು ಸತತ ಪ್ರಯತ್ನ!

ಸೂರತ್:- ಗುಜರಾತ್​ನ ಸೂರತ್​ನಲ್ಲಿ ಎರಡು ವರ್ಷದ ಬಾಲಕ ಮ್ಯಾನ್​ಹೋಲ್​ಗೆ ಬಿದ್ದಿರುವ ಘಟನೆ ಜರುಗಿದೆ. ಬಿಜೆಪಿಯಲ್ಲಿ ಭಿನ್ನಮತದ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು..? ಪ್ರಾಥಮಿಕ ಮಾಹಿತಿ ಪ್ರಕಾರ, ಮ್ಯಾನ್​ಹೋಲ್​ನ ಮುಚ್ಚುಳವು ಭಾರೀ ವಾಹನದಿಂದ ಹಾನಿಗೊಳಗಾಗಿತ್ತು, ಹೀಗಾಗಿ ಆ ಮಗು ಬಿದ್ದಿದೆ ಎನ್ನಲಾಗಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾರೀ ವಾಹನವೊಂದು ಮ್ಯಾನ್​ಹೋಲ್​ ಮುಚ್ಚುಳಕ್ಕೆ ಹಾನಿ ಮಾಡಿತ್ತು. 100-150 ಮೀಟರ್ ಪ್ರದೇಶದ ಸುತ್ತಲೂ ಪರಿಶೀಲಿಸಿದ್ದೇವೆ … Continue reading ಮ್ಯಾನ್​ಹೋಲ್​ಗೆ ಬಿದ್ದ 2 ವರ್ಷದ ಬಾಲಕ: ಮಗು ರಕ್ಷಿಸಲು ಸತತ ಪ್ರಯತ್ನ!