ಬೆಂಗಳೂರಿನಲ್ಲಿ ನಾಳೆಯಿಂದ 2 ದಿನ ಪವರ್ ಕಟ್: ಯಾವ್ಯಾವ ಏರಿಯಾ ಇಲ್ಲಿದೆ ಚೆಕ್ ಮಾಡಿ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ 3 ತಾಲೂಕುಗಳು ನಾಳೆ ಬಂದ್: ಕಾರಣ ಇಲ್ಲಿದೆ! ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿ ಬೆಳಗ್ಗೆ 9 ರಿಂದ ಅಪರಾಹ್ನ 3 ಗಂಟೆ ತನಕ ವಿದ್ಯುತ್ ಪೂರೈಕೆ ಇರಲ್ಲ. ಎಲ್ & ಟಿ ಲಿಮಿಟೆಡ್, ಐಟಿಪಿಎಲ್ ಮುಖ್ಯ ರಸ್ತೆ, ರಾಜಪಾಳ್ಯ, ವಿಎಸ್‌ಎನ್‌ಎಲ್ ಡೇಟಾ ಸೆಂಟರ್, ಕನ್ಯಾಕುಮಾರಿ ಸಾಫ್ಟ್‌ವೇರ್, ಹೋಟೆಲ್ ಜೂರಿ ವೈಟ್‌ಫೀಲ್ಡ್ ಮುಖ್ಯ ರಸ್ತೆ, ಹೇಮಕುಂಡ್ ರಸ್ತೆ, ಗ್ರಾಫೈಟ್ ಇಂಡಿಯಾ … Continue reading ಬೆಂಗಳೂರಿನಲ್ಲಿ ನಾಳೆಯಿಂದ 2 ದಿನ ಪವರ್ ಕಟ್: ಯಾವ್ಯಾವ ಏರಿಯಾ ಇಲ್ಲಿದೆ ಚೆಕ್ ಮಾಡಿ!