ತಿಂಗಳಿಗೆ 2.5 ಲಕ್ಷ ಸಂಬಳ ಇರಬೇಕು, ಅತ್ತೆ-ಮಾವ ಇರಬಾರದು: ಕನಸಿನ ಗಂಡನ ಬಗ್ಗೆ ವಿಚ್ಛೇದಿತ ಮಹಿಳೆ ಪೋಸ್ಟ್!

ಇಲ್ಲೋರ್ವ ಮಹಿಳೆ ತನಗೆ ಸಿಗುವ ಗಂಡ ಎಷ್ಟೆಲ್ಲಾ ಕ್ವಾಲಿಟಿ ಹೊಂದಿರಬೇಕು ಎಂಬುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿವರಿಸಿದ್ದು, ಸಧ್ಯ ಇದು ಚರ್ಚೆಗೆ ಗ್ರಾಸವಾಗಿದೆ. ನಿಮ್ಮ ಆಧಾರ್‌ಕಾರ್ಡ್ ಅಪ್ಡೇಡ್ ಆಗಿದ್ಯಾ? ಸೆಪ್ಟೆಂಬರ್ 14 ಕೊನೆ ದಿನ! ವಾರ್ಷಿಕವಾಗಿ 1.3 ಲಕ್ಷ ರೂಪಾಯಿ ಗಳಿಸುವ ಬಿಎಡ್ ಪದವಿ ಪಡೆದಿರುವ ವಿಚ್ಛೇದಿತ ಮಹಿಳೆ ಪೋಸ್ಟ್ ಮಾಡಿದ್ದು, ಭಾರತ, ಯುಎಸ್ ಅಥವಾ ಯುರೋಪ್‌ನಲ್ಲಿ ನೆಲೆಸಿರುವ ಸಂಗಾತಿ ಕನಿಷ್ಠ 30 ಲಕ್ಷ ರೂಪಾಯಿ ವಾರ್ಷಿಕ ವೇತನ ಹೊಂದಿರಬೇಕು ಎಂದು ಹುಡುಕುತ್ತಿದ್ದಾರೆ. ಇನ್ನು ತಂದೆ ತಾಯಿಯಂತೂ ಇರಲೇಬಾರದು, … Continue reading ತಿಂಗಳಿಗೆ 2.5 ಲಕ್ಷ ಸಂಬಳ ಇರಬೇಕು, ಅತ್ತೆ-ಮಾವ ಇರಬಾರದು: ಕನಸಿನ ಗಂಡನ ಬಗ್ಗೆ ವಿಚ್ಛೇದಿತ ಮಹಿಳೆ ಪೋಸ್ಟ್!