18 ವರ್ಷದ ಯುವತಿ ಸೂಸೈಡ್: ಬೆಂಗಳೂರಿಗೆ ದುಡಿಯಲು ಬಂದವರು ನೇಣಿಗೆ ಶರಣಾಗಿದ್ಯಾಕೆ!?

ಬೆಂಗಳೂರು:- ಬೆಂಗಳೂರಿನ ಕುರುಬರಹಳ್ಳಿಯ 19ನೇ ಮೇನ್ ನಲ್ಲಿರುವ ಮನೆಯಲ್ಲಿ 18 ವರ್ಷದ ಯುವತಿ ದುರ್ಮರಣ ಹೊಂದಿದ ಘಟನೆ ಜರುಗಿದೆ. ಎಚ್‌ಡಿಕೆಗೆ “ಕರಿಯ” ಅಂತ ಹೇಳಿದ್ದು ತಪ್ಪು: ಜಮೀರ್ ಹೇಳಿಕೆ ಖಂಡಿಸಿದ ಪ್ರಿಯಾಂಕ ಖರ್ಗೆ! ಹೊಟೆಪಾಡಿಗಾಗಿ ಯಾದಗಿರಿಯಿಂದ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡುತ್ತಿದ್ದ 18 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೃತ ಭೀಮವ್ವ ಮೂಲತಃ ಯಾದಗಿರಿಯ ಕ್ಯಾತನಾಳದ ನಿವಾಸಿ. ಭಾಗ್ಯಮ್ಮ- ಮಲ್ಲಣ್ಣ ದಂಪತಿಯ ಪುತ್ರಿ. ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಯಾದಗಿರಿಯಿಂದ … Continue reading 18 ವರ್ಷದ ಯುವತಿ ಸೂಸೈಡ್: ಬೆಂಗಳೂರಿಗೆ ದುಡಿಯಲು ಬಂದವರು ನೇಣಿಗೆ ಶರಣಾಗಿದ್ಯಾಕೆ!?