IPL 2024: ಕಿಂಗ್ ಕೊಹ್ಲಿಗೆ 18ರ ನಂಟು.. CSK ಗೆ ನಡುಕ ಹುಟ್ಟಿಸಿದ್ದು ಇದೇ ಕಾರಣ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ CSk ನಡುವೆ ಹೈವೋಲ್ಟೋಜ್ ಪಂದ್ಯ ನಡೆಯಲಿದೆ. ಪಂದ್ಯಕೆ ಮಳೆ ಭೀತಿ ಇದ್ದರೂ ಕೂಡ ಪಂದ್ಯಕ್ಕೆ ಯಾವುದೇ ಅಡಚಣೆ ಆಗದೇ ಇರಲಿ ಎಂದು ಕ್ರಿಕೆಟ್‌ ಅಭಿಮಾನಿಗಳು ಪ್ರಾರ್ಥನೆ ಶುರು ಮಾಡಿದ್ದಾರೆ. ಇನ್ನು ಮಹತ್ವದ ಪಂದ್ಯಕ್ಕೂ ಮುನ್ನ ವಿರಾಟ್‌ ಕೊಹ್ಲಿ ಅವರ ವಿಶೇಷ ಅಂಕಿ ಅಂಶಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿವೆ ಕಾಂಗ್ರೆಸ್‌ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ.. ಮಾಲೆ ಹಾಕುವ ನೆಪದಲ್ಲಿ ಕೃತ್ಯ! ಆರ್‌ಸಿಬಿ ತಂಡದ … Continue reading IPL 2024: ಕಿಂಗ್ ಕೊಹ್ಲಿಗೆ 18ರ ನಂಟು.. CSK ಗೆ ನಡುಕ ಹುಟ್ಟಿಸಿದ್ದು ಇದೇ ಕಾರಣ!