ರೈಲಿಗೆ ಸಿಲುಕಿ 17 ಕುರಿಗಳು ಸಾವು: ಮುಗಿಲು ಮುಟ್ಟಿದ ಮಹಿಳೆ ಆಕ್ರಂದನ!
ಮಂಡ್ಯ:-ರೈಲಿಗೆ ಸಿಲುಕಿ 17 ಕುರಿಗಳು ಸಾವನ್ನಪ್ಪಿದ ಹಿನ್ನೆಲೆ ರೈತ ಮಹಿಳೆ ಆಕ್ರಂದನ ಮುಗಿಲು ಮುಟ್ಟಿದ ಘಟನೆ ಜರುಗಿದೆ. ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಳೆ ಮಳೆ: ಎಲ್ಲೆಲ್ಲಿ? ಮಂಡ್ಯ ಜಿಲ್ಲೆಯ ತಾಲೂಕಿನ ಹೊಸಬೂದನೂರು ಗ್ರಾಮದ ಬಳಿಯ ರೈಲ್ವೆ ಟ್ರಾಕ್‌ನಲ್ಲಿ ಜರುಗಿದೆ. ಇದೇ ಗ್ರಾಮದ ಜಯಮ್ಮ ಅವರಿಗೆ ಸೇರಿದ ಕುರಿ ಮೃತಪಟ್ಟಿದ್ದು, ಸುಮಾರು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಇಂದು ಸಂಜೆ ನಾಯಿಗಳು ಅಟ್ಟಾಡಿಸಿದ ವೇಳೆ ಕುರಿಮಂದೆ ಚದುರಿದ ಪರಿಣಾಮ 17 ಕುರಿಗಳು ರೈಲ್ವೆ … Continue reading ರೈಲಿಗೆ ಸಿಲುಕಿ 17 ಕುರಿಗಳು ಸಾವು: ಮುಗಿಲು ಮುಟ್ಟಿದ ಮಹಿಳೆ ಆಕ್ರಂದನ!
Copy and paste this URL into your WordPress site to embed
Copy and paste this code into your site to embed